సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ
ఉదాహరణ : ಅವನು ಗುರುಗಳಿಗೆ ವಂದಿಸಿದನು.
పర్యాయపదాలు : ಪ್ರಣಾಮ, ವಂದನೆ
ఇతర భాషల్లోకి అనువాదం :हिन्दी
पैर छूकर आदरपूर्वक अभिवादन करने की क्रिया।
అర్థం : ಸ್ವಲ್ಪ ಬಗ್ಗಿ ಕೈಗಳನ್ನು ಜೋಡಿಸಿ ಅಭಿವಾದಿಸುವ ಕ್ರಿಯೆ
ఉదాహరణ : ದೊಡ್ಡವರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ.
పర్యాయపదాలు : ನಮನ, ನಮಸ್ತೆ
थोड़ा झुककर अभिवादन करने की क्रिया।
అర్థం : ನಮಸ್ಕಾರ ಮಾಡುತ್ತಾ ಬಾಗುವುದು
ఉదాహరణ : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.
పర్యాయపదాలు : ನಮನ, ಬಾಗುವಿಕೆ, ವಂದನೆ
नमस्कार करते हुए झुकने की क्रिया।
ఆప్ స్థాపించండి