పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಪುಂಸಕ అనే పదం యొక్క అర్థం.

ನಪುಂಸಕ   ನಾಮಪದ

అర్థం : ಯಾರೋ ಒಬ್ಬ ವ್ಯಕ್ತಿಯಲ್ಲಿ ಪುರುಷ ಅಥವಾ ಸ್ತ್ರೀ ಎರಡೂ ಲಿಂಗಗಳ ಯಾವುದೇ ಚಿಹ್ನೆ ಇಲ್ಲದಿರುವುದು

ఉదాహరణ : ಇಂದು ನಪುಂಸಕರು ಸಹಾ ರಾಜನೀತಿಯೊಳಗೆ ಬರುತ್ತಾರೆ.

పర్యాయపదాలు : ಗಂಡಸುತನವಿಲ್ಲದವನು, ನಾರ್ಮದ್ಧ, ಷಂಡ, ಹಿಜಡಾ, ಹಿಜರಾ


ఇతర భాషల్లోకి అనువాదం :

वह व्यक्ति जिसमें पुरुष या स्त्री दोनों में से किसी के भी चिन्ह न हों।

आजकल हिजड़े भी राजनीति में आने लगे हैं।
छक्का, जनखा, ज़नख़ा, पंड, पंडक, पंडग, पण्ड, पण्डक, पण्डग, वृषपति, हिंजड़ा, हिजड़ा, हींजड़ा, हीजड़ा

A man who has been castrated and is incapable of reproduction.

Eunuchs guarded the harem.
castrate, eunuch

అర్థం : ಯಾರಲ್ಲಿ ಹೆಂಗಸರ ಜತೆ ಸಂಭೋಗ ಮಾಡುವ ಶಕ್ತಿ ಇರುವುದಿಲ್ಲವೋ ಅಥವಾ ತುಂಬಾ ಕಮ್ಮಿ ಇರುವುದು

ఉదాహరణ : ಅವಳ ಮದುವೆಯನ್ನು ಒಬ್ಬ ನಾಮರ್ದನ ಜತೆ ಮಾಡಿಬಿಟ್ಟರು.

పర్యాయపదాలు : ಕೊಜ್ಜೆ, ಖೋಜ, ನಾಮರ್ದ, ಮಹಲ್ಲ, ಷಂಡ, ಹಿಜಡ


ఇతర భాషల్లోకి అనువాదం :

वह जिसमें स्त्री संभोग की शक्ति न हो या बहुत कम हो।

उसकी शादी एक नामर्द से कर दी गई।
अक्षतवीर्य, इत्वर, नपुंसक, नामर्द, शंड, षंड, षण्ड, हिंजड़ा, हिजड़ा, हींजड़ा, हीजड़ा

A man who has been castrated and is incapable of reproduction.

Eunuchs guarded the harem.
castrate, eunuch

అర్థం : ನಪುಂಸಕನಾಗುವ ಅವಸ್ಥೆ ಅಥವಾ ಭಾವ

ఉదాహరణ : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.

పర్యాయపదాలు : ಅಶಕ್ತ, ಅಸಮರ್ಥ, ಗಂಡಸುತನವಿಲ್ಲದವ, ಚಕ್ಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ


ఇతర భాషల్లోకి అనువాదం :

नपुंसक होने की अवस्था या भाव।

शिखंडी में नपुंसकता के गुण थे।
अपुंस्त्व, अमनुष्यता, अशक्ति, क्लीवत्व, छक्कापन, ज़नख़ापन, नपुंसकता, नपुंसत्व, नामर्दी, पौरुषहीनता, हिजड़ापन

An inability (usually of the male animal) to copulate.

impotence, impotency