అర్థం : ಮೂಗಿನ ಮೇಲೆ ಧರಿಸುವ ಆಭರಣ
ఉదాహరణ :
ಅವಳ ಮೂಗು ಮೇಲಿನ ಚಿನ್ನದ ಮೂಗುತ್ತಿ ಸುಂದಾರವಾಗಿ ಕಾಣುತ್ತಿತ್ತು.
పర్యాయపదాలు : ಮೂಗುತ್ತಿ ಮೂಗುಬೊಟ್ಟು
ఇతర భాషల్లోకి అనువాదం :
A ring worn on the nose as an ornament or on the nose of an animal to control it.
nose ringఅర్థం : ಮುತ್ತಿನಿಂದ ಮಾಡಿದಂತಹ ಮೂಗುತಿಯನ್ನು ಸ್ತ್ರೀಯರು ಮೂಗಿಗೆ ಹಾಕಿಕೊಳ್ಳುತ್ತಾರೆ
ఉదాహరణ :
ಮದುವೆ ಹೆಣ್ಣಿನ ಮೂಗಿನಲ್ಲಿ ಹಾಕಿರುವಂತಹ ಕೆಂಪುಬಣ್ಣದ ಮೂಗುತಿ ಸುಂದರವಾಗಿದೆ.
పర్యాయపదాలు : ಬುಲಾಕು, ಮೂಗುತಿ, ಮೂಗುಬಟ್ಟು
ఇతర భాషల్లోకి అనువాదం :
मोतियों का वह गुच्छा जो स्त्रियाँ नथ में लगाती हैं।
दुल्हन की नथनी में लगी लाल झुलनी सुंदर लग रही है।అర్థం : ಮೂಗು ಮತ್ತು ಕಿವಿಗೆ ಧರಿಸುವ ಒಂದು ಆಭರಣ
ఉదాహరణ :
ಅತ್ತಿಗೆ ಮೂಗಿನಲ್ಲಿ ಧರಿಸಿರುವ ಹೊಸ ನತ್ತು ತುಂಬಾ ಸುಂದರವಾಗಿ ಕಾಣುತ್ತಿದೆ.
పర్యాయపదాలు : ಮೂಗುತಿ, ಮೂಗುಬೊಟ್ಟು
ఇతర భాషల్లోకి అనువాదం :