పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಡೆಸುವಿಕೆ అనే పదం యొక్క అర్థం.

ನಡೆಸುವಿಕೆ   ನಾಮಪದ

అర్థం : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

ఉదాహరణ : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

పర్యాయపదాలు : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವುದು, ನಿರ್ವಹಣೆ, ನಿರ್ವಾಹ, ನೆರವೇರಿಸುವಿಕೆ


ఇతర భాషల్లోకి అనువాదం :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

అర్థం : ವೇಗವನ್ನು ನೀಡುವ ಅಥವಾ ನಡೆಯಿಸು, ಓಡಿಸುವ ಕ್ರಿಯೆ

ఉదాహరణ : ವಿದ್ಯುತ್ ನಿಂದಾಗಿ ದೊಡ್ಡ-ದೊಡ್ಡ ಯಂತ್ರಗಳ ಸಂಚಾಲನೆ ಸರಳಪೂರ್ವಕವಾಗಿರುತ್ತದೆ.

పర్యాయపదాలు : ನಡಿಸುವಿಕೆ, ನಿರ್ವಹಣೆ, ಸಂಚಾಲನೆ


ఇతర భాషల్లోకి అనువాదం :

गति देने या चलाने की क्रिया।

विद्युत द्वारा बड़ी-बड़ी मशीनों का संचालन सरलतापूर्वक होता है।
संचालन

అర్థం : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

ఉదాహరణ : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

పర్యాయపదాలు : ನಡೆಸುವುದು, ನಿರ್ವಾಹಣೆ, ಸಂಚಾಲನೆ


ఇతర భాషల్లోకి అనువాదం :

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन