అర్థం : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ
ఉదాహరణ :
ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.
పర్యాయపదాలు : ಅಭಿನಯ ಕಾರ, ಅಭಿನಯಕಾರ, ಅಭಿನೇತ್ರಿ, ನಟನಾಕಾರ, ನಟನಾಗಾರ, ನಾಟಕಕಾರ, ಪಾತ್ರಧಾರಿ, ರಂಗಕಲಾವಿದ, ರಂಗಾವತಾರಿ
ఇతర భాషల్లోకి అనువాదం :
नाटक में अभिनय करने वाला व्यक्ति।
श्यामदेव एक कुशल नाट्यकार हैं।అర్థం : ನಾಟಕದ ಆ ಪಾತ್ರ ನಾಟಕದ ಭೂಮಿಕೆಯನ್ನು ವರ್ಣನೆ ಮಾಡುತ್ತಾ ನಾಟಕವನ್ನು ಮುಂದುವರಿಸುತ್ತದೆ
ఉదాహరణ :
ಸೂತ್ರಧಾರನು ವೇದಿಕೆ ಮೇಲೆ ಬಂದು ನಾಟಕವನ್ನು ಪ್ರಾರಂಭಿಸಿದನು.
పర్యాయపదాలు : ನಾಟ್ಯಶಾಲೆ ವ್ಯವಸ್ಥಾಪಕ, ಪುರಾಣಿಕ, ಪೂರಾಣ ಹೇಳುವವ, ಪ್ರಧಾನ ನಟ, ಮುಖ್ಯ ನಟ, ಸೂತ್ರಧಾರ
ఇతర భాషల్లోకి అనువాదం :