అర్థం : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು
ఉదాహరణ :
ನನ್ನನ್ನು ನೋಡಿ ಅವರು ನಕ್ಕರು.
పర్యాయపదాలు : ನಗು, ಮಂದಹಾಸಬೀರು
ఇతర భాషల్లోకి అనువాదం :
Change one's facial expression by spreading the lips, often to signal pleasure.
smile