పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಗು అనే పదం యొక్క అర్థం.

ನಗು   ನಾಮಪದ

అర్థం : ನಗುವುದರಿಂದ ಉತ್ಪತ್ತಿಯಾಗುವ ಶಬ್ದ

ఉదాహరణ : ಅವಳು ನಗುತ್ತಿರುವುದು ಇಲ್ಲಿಯ ವರೆಗೂ ಕೇಳಿಸುತ್ತಿದೆ.

పర్యాయపదాలు : ನಗುವ ಸದ್ದು


ఇతర భాషల్లోకి అనువాదం :

हँसने से उत्पन्न शब्द।

उसकी हँसी यहाँ तक सुनाई दे रही है।
हँसी

The sound of laughing.

laugh, laughter

అర్థం : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ

ఉదాహరణ : ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು

పర్యాయపదాలు : ಆನಂದ, ಖುಷಿ, ತೃಪ್ತಿ, ಸಂತೋಷ


ఇతర భాషల్లోకి అనువాదం :

प्रसन्न होने की अवस्था या भाव।

राम के चेहरे पर प्रसन्नता झलक रही थी।
आपसे मिलकर मुझे ख़ुशी हुई।
आनंद, आनंदता, आनन्द, आनन्दता, ख़ुशी, खुशी, तफरीह, तफ़रीह, परितोष, प्रफुल्लता, प्रसन्नता, फरहत, बहाली, रज़ा, रजा, शादमनी, हर्ष, हृष्टि

The quality of being cheerful and dispelling gloom.

Flowers added a note of cheerfulness to the drab room.
cheer, cheerfulness, sunniness, sunshine

అర్థం : ನಗುವ ಸ್ಥಿತಿ ಅಥವಾ ಭಾವನೆ

ఉదాహరణ : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು

పర్యాయపదాలు : ಆನಂದ, ನಗುವಿಕೆ, ನಗೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ


ఇతర భాషల్లోకి అనువాదం :

मुस्कराने की क्रिया या भाव।

बच्चों की मुस्कान सभी को अच्छी लगती है।
अवहास, ईषद्धास, मन्द हँसी, मुसकराहट, मुसकान, मुसकुराहट, मुस्कराहट, मुस्कान, मुस्कुराहट, मृदुहास्य

A facial expression characterized by turning up the corners of the mouth. Usually shows pleasure or amusement.

grin, grinning, smile, smiling

ನಗು   ಕ್ರಿಯಾಪದ

అర్థం : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು

ఉదాహరణ : ನನ್ನನ್ನು ನೋಡಿ ಅವರು ನಕ್ಕರು.

పర్యాయపదాలు : ನಗೆ ಬೀರು, ಮಂದಹಾಸಬೀರು


ఇతర భాషల్లోకి అనువాదం :

बहुत ही मंद रूप से या धीरे से हँसना।

मुझे देखते ही वह मुस्कुराया।
मुस्कराना, मुस्काना, मुस्कुराना

Change one's facial expression by spreading the lips, often to signal pleasure.

smile

అర్థం : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ

ఉదాహరణ : ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.

పర్యాయపదాలు : ಆನಂದಿಸು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು


ఇతర భాషల్లోకి అనువాదం :

आँखों, मुँह, चेहरे आदि पर ऐसे भाव लाना जिससे प्रसन्नता प्रकट हो।

बच्चों की बातें सुनकर सभी हँसे।
हँसना, हंसना

Produce laughter.

express joy, express mirth, laugh