పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಗಿಸು అనే పదం యొక్క అర్థం.

ನಗಿಸು   ಕ್ರಿಯಾಪದ

అర్థం : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ

ఉదాహరణ : ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.

పర్యాయపదాలు : ಉಲ್ಲಾಸ ಪಡಿಸು, ಸಂತೋಷ ಪಡಿಸು


ఇతర భాషల్లోకి అనువాదం :

किसी के मन में किसी बात की इच्छा या उत्कंठा उत्पन्न करना।

भैया के विदेश से लौटने की ख़बर सुनकर भाभी का मन गुदगुदाया।
गुदगुदाना

అర్థం : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ

ఉదాహరణ : ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.

పర్యాయపదాలు : ಆನಂದ ಪಡಿಸು, ಸಂತೋಷ ಪಡಿಸು


ఇతర భాషల్లోకి అనువాదం :

हँसने में प्रवृत्त करना।

जोकर अपनी बातों से लोगों को हँसा रहा है।
हँसाना, हंसाना

అర్థం : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.

పర్యాయపదాలు : ನಕ್ಕು ನಗಿಸು, ಸಂತೋಷ ಪಡಿಸು


ఇతర భాషల్లోకి అనువాదం :

हँसाने का काम किसी और से कराना।

राजा ने कवि द्वारा मंत्रियों को हँसवाया।
हँसवाना, हंसवाना

అర్థం : ಯಾರಿಗಾದರೂ ತಮ್ಮ ಕ್ರಿಯೆ-ಕಲಾಪ, ವ್ಯವಹಾರ ಮೊದಲಾದವುಗಳಿಂದ ಆನಂದವನ್ನು ಉಂಟುಮಾಡುವುದು

ఉదాహరణ : ರಾಮನು ತನ್ನ ಆಚರಣೆಯಿಂದ ಎಲ್ಲರನ್ನೂ ಪ್ರಸನ್ನಗೊಳಿಸಿದನು.

పర్యాయపదాలు : ಆನಂದಗೊಳಿಸು, ಖುಷಿಗೊಳಿಸು, ಪ್ರಸನ್ನಗೊಳಿಸು, ಹರ್ಷಗೊಳಿಸು


ఇతర భాషల్లోకి అనువాదం :

किसी को अपने क्रिया-कलापों, व्यवहार आदि के द्वारा आनंदित करना।

राम ने अपने आचरण से सबको प्रसन्न किया।
आनंदना, आनंदित करना, आनन्दना, ख़ुश करना, खुश करना, प्रफुल्ल करना, प्रफुल्लित करनाहुलसाना, प्रसन्न करना, हरषाना, हर्षाना, हर्षित करना

Give pleasure to or be pleasing to.

These colors please the senses.
A pleasing sensation.
delight, please