పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಗಾರಿ అనే పదం యొక్క అర్థం.

ನಗಾರಿ   ನಾಮಪದ

అర్థం : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ

ఉదాహరణ : ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.

పర్యాయపదాలు : ಡಕ್ಕೆ, ಡಮರುಗ, ಭೇರಿ


ఇతర భాషల్లోకి అనువాదం :

राजाओं की सवारी के आगे बजनेवाला डंका।

पुराने समय में राजा की सवारी के आगे उनके सेवक गण निशान बजाते हुए चलते थे।
निशान

అర్థం : ತಟ್ಟುವ ಮೂಲಕ ಶಬ್ದ ಬರುವ ಬುಡಬುಡಿಕೆ ಎಂತಹ ಒಂದು ದೊಡ್ಡ ವಾದ್ಯ

ఉదాహరణ : ನಗಾರಿ ಶಬ್ದ ಕೇಳಿ ಮಗು ಬೆಚ್ಚಿ ಬಿದ್ದಿತು.

పర్యాయపదాలు : ಚಂಡೆ, ಡೋಲು, ಬೇರಿ


ఇతర భాషల్లోకి అనువాదం :

डुगडुगी की तरह का एक बहुत बड़ा थाप वाद्य।

नगाड़े की आवाज सुनते ही बच्चे एकत्रित हो गये।
अनक, आनक, दंडढक्का, दमाम, दमामा, दुंदुभ, दुंदुभि, दुंदुभी, दुन्दुभ, दुन्दुभि, दुन्दुभी, धौंसा, नक्कारा, नगाड़ा, नगारा, पणवानक

A large hemispherical brass or copper percussion instrument with a drumhead that can be tuned by adjusting the tension on it.

kettle, kettledrum, timpani, tympani, tympanum

అర్థం : ಉತ್ಸವ ಅಥವಾ ಮಂಗಳಕರ ಸಂದರ್ಭದಲ್ಲಿ ನಾದ ಸ್ವರ ಮುಂತಾದ ವಾದ್ಯಗಳನ್ನು ದೇವಾಲಯಗಳಲ್ಲಿ ನುಡಿಸುತ್ತಾರೆ

ఉదాహరణ : ಹಿಂದಿನ ಕಾಲದಲ್ಲಿ ಶುಭ ಸಂದರ್ಭಗಳಲ್ಲಿ ರಾಜನ ಸಹಾಯಕರು ನಾಗಾರಿಯನ್ನು ಬಡಿಯುತ್ತಿದ್ದರು.


ఇతర భాషల్లోకి అనువాదం :

वैभव या मंगलसूचक शहनाई आदि बाजे जो देव-मंदिरों आदि में बजते हैं।

पहले के समय में राजा लोगों के वहाँ मंगल अवसरों पर नौबत बजायी जाती थी।
नौबत

అర్థం : ಒಂದು ಪ್ರಕಾರದ ದೊಡ್ಡ ಡೋಲು

ఉదాహరణ : ಹಬ್ಬದ ಸಮಯದಲ್ಲಿ ನಗಾರಿಯನ್ನು ಬಾರಿಸುತ್ತಿದ್ದರು.


ఇతర భాషల్లోకి అనువాదం :

एक प्रकार का बड़ा ढोल।

ईद के अवसर पर वह ढक्का बजा रहा था।
ढका, ढक्का, वाहिक

A musical percussion instrument. Usually consists of a hollow cylinder with a membrane stretched across each end.

drum, membranophone, tympan