పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಗರ అనే పదం యొక్క అర్థం.

ನಗರ   ನಾಮಪದ

అర్థం : ಮನುಷ್ಯ ಜೀವಿಗಳ ದೊಡ್ಡ ಮತ್ತು ಹೆಚ್ಚು ಒತ್ತುಒತ್ತಾಗಿ ನೆಲೆಸಿರುವ ಮತ್ತು ಸಾಮಾನ್ಯವಾಗಿ ಆಡಳಿತ, ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವಂತ ವಾಸದ ನೆಲೆ

ఉదాహరణ : ಬಾಂಬೆ ನಮ್ಮ ಭಾರತದ ಅತಿ ದೊಡ್ಡ ನಗರಗಳಲ್ಲೊಂದು.

పర్యాయపదాలు : ಪಟ್ಟಣ


ఇతర భాషల్లోకి అనువాదం :

मनुष्य की वह बस्ती जो गाँव और कस्बे से बहुत बड़ी होती है और जिसमें सब तरह के बहुत-से लोग रहते और बाज़ार होते हैं।

मुम्बई भारत का सबसे बड़ा शहर है।
तमस, तमस्, नगर, नगरी, पुर, शहर, सिटी, स्थानक

అర్థం : ಗಾತ್ರದಲ್ಲಿ ಮಹಾನಗರಕ್ಕಿಂತ ಚಿಕ್ಕದಾಗಿರುವ ಮತ್ತು ಗ್ರಾಮೀಣ ಪ್ರದೇಶಕ್ಕಿಂತ ದೊಡ್ಡದಾದ ಜನವಸತಿ ಪ್ರದೇಶ

ఉదాహరణ : ಪಟ್ಟಣಗಳಲ್ಲಿ ಮಧ್ಯಮ ವರ್ಗದ ಜನವಸತಿ ಹೆಚ್ಚು.

పర్యాయపదాలు : ಪಟ್ಟಣ, ಶಹರ, ಸಿಟಿ


ఇతర భాషల్లోకి అనువాదం :

किसी शहर में रहने वाले लोग।

नेता की हत्या का विरोध पूरा शहर कर रहा है।
नगर, नगरी, शहर

People living in a large densely populated municipality.

The city voted for Republicans in 1994.
city, metropolis

అర్థం : ನಗರದಲ್ಲಿ ಆಡಳಿತದ ಅನುಕೂಲಕ್ಕಾಗಿ ಇಂತಿಷ್ಟು ಮನೆಗಳನ್ನು ಆಧರಿಸಿ ಮಾಡುವ ಸಣ್ಣ ಸಣ್ಣ ಉಪ ವಿಭಾಗಗಳು

ఉదాహరణ : ನಮ್ಮ ಮನೆ ಮಂಡಿ ಮೊಹಲ್ಲದಲ್ಲಿ ಇದೆ.

పర్యాయపదాలు : ಓಣಿ, ಮೊಹಲ್ಲ, ವಾರ್ಡ್


ఇతర భాషల్లోకి అనువాదం :

शहर का वह विभाग जिसमें बहुत से मकान हों।

उसका घर इस महल्ले में है।
टोला, निटोल, पाड़ा, पारा, महल्ला, मुहल्ला, मोहल्ला

A district into which a city or town is divided for the purpose of administration and elections.

ward