పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಕ್ಷತ್ರ అనే పదం యొక్క అర్థం.

ನಕ್ಷತ್ರ   ನಾಮಪದ

అర్థం : ತ್ರಿಕೋನಗಳು ಒಂದನ್ನೊಂದು ಹಾದು ರೂಪಿತವಾಗುವ ಐದು ಅಥವಾ ಅದಕ್ಕೂ ಹೆಚ್ಚು ಮೂಲೆಯುಳ್ಳ ಸಮತಲ ಆಕೃತಿ

ఉదాహరణ : ನಕ್ಷತ್ರವನ್ನು ಸಂಕೇತ ರೂಪದಲ್ಲಿ ಬಳಸಲಾಗುತ್ತದೆ.

పర్యాయపదాలు : ಸ್ಟಾರ್


ఇతర భాషల్లోకి అనువాదం :

* एक समतल आकृति जिसमें पाँच या उससे अधिक कोण होते हैं।

सितारा विशेषकर प्रतीक के रूप में प्रयुक्त होता है।
सितारा, स्टार

A plane figure with 5 or more points. Often used as an emblem.

star

అర్థం : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು

ఉదాహరణ : ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು

పర్యాయపదాలు : ಚುಕ್ಕಿ, ತಾರೆ


ఇతర భాషల్లోకి అనువాదం :

आसमान में दिखाई देने वाले स्थिर खगोलीय पिंड जो रात को चमकते नज़र आते हैं।

पृथ्वी से बहुत ही दूर होने के कारण तारे छोटे दिखते हैं।
उड़ु, उड़ुचर, ऋक्ष, खग, तारक, तारका, तारा, नक्षत्र, नभश्चर, रोचनी, सारंग, सितारा, स्टार

Any celestial body visible (as a point of light) from the Earth at night.

star

అర్థం : ನಕ್ಷತ್ರದಂತೆ ಇರುವ ಚಿಹ್ನೆ

ఉదాహరణ : ತಪ್ಪಾದ ಪದಗಳ ಮೇಲೆ ನಕ್ಷತ್ರದ ಚಿಹ್ನೆ ಹಾಕಲಾಗಿದೆ.

పర్యాయపదాలు : ಸ್ಟಾರ್


ఇతర భాషల్లోకి అనువాదం :

सितारे (*) की तरह का चिह्न।

गलत शब्दों के आगे सितारा लगा दें।
सितारा, सितारा चिन्ह, सितारा चिह्न, स्टार

A star-shaped character * used in printing.

asterisk, star

అర్థం : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ

ఉదాహరణ : ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.

పర్యాయపదాలు : ಆಕಾಶ ಕಾಯ, ಚುಕ್ಕಿ, ತಾರೆ


ఇతర భాషల్లోకి అనువాదం :

चंद्रमा के मार्ग में पड़नेवाले स्थिर तारों के सत्ताईस समूह जिनके भिन्न-भिन्न रूप या आकार मान लिए गए हैं और जिनके अलग-अलग नाम हैं।

नक्षत्रों की संख्या सत्ताईस हैं।
आकाशचारी, उड़ु, उड़ुचर, नक्षत्र, नछत्र, सारंग

A configuration of stars as seen from the earth.

constellation

అర్థం : ಒಂದು ಪ್ರಕಾರದ ಹೊಳೆಯುವ ಗುಂಡು ಒಮ್ಮೊಮ್ಮೆ ರಾತ್ರಿ ವೇಳೆಯ ಆಕಾಶದಲ್ಲಿ ಇಲ್ಲಿ-ಅಲ್ಲಿ ಹೋಗುವುದು ಅಥವಾ ಭೂಮಿಯ ಮೇಲೆ ಬೀಳುವಂತೆ ಕಾಣುವುದು

ఉదాహరణ : ಶ್ಯಾಮನು ಉಲ್ಕೆಗಳ ಬಗೆಗೆ ಅಧ್ಯಾಯನ ಮಾಡುತ್ತಿದ್ದಾನೆ.

పర్యాయపదాలు : ಉಲ್ಕೆ


ఇతర భాషల్లోకి అనువాదం :

एक प्रकार के चमकीले पिंड जो कभी-कभी रात को आकाश में इधर-उधर जाते या पृथ्वी पर गिरते हुए दिखाई देते हैं।

श्याम खगोलविज्ञान के अंतर्गत उल्का का अध्ययन कर रहा है।
उल्का, उल्कापिंड, टूटता तारा, तारका, तारकाभ, लूक

(astronomy) any of the small solid extraterrestrial bodies that hits the earth's atmosphere.

meteor, meteoroid

అర్థం : ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು

ఉదాహరణ : ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.

పర్యాయపదాలు : ತಾರೆ


ఇతర భాషల్లోకి అనువాదం :

फिल्मों, टीवी शो, रेस्तराँ और होटलों के वर्गीकरण के लिए समीक्षक द्वारा उपयोग में लाया जाने वाला प्रतीक।

होटलों के वर्गीकरण में प्रायः एक से पाँच सितारे काम में लाए जाते हैं।
सितारा, स्टार

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

అర్థం : ಚಂದ್ರನು ತನ್ನ ಮಾರ್ಗದಲ್ಲಿ ಬರುವ ಸ್ಥಿರ ಇಪ್ಪತ್ತೇಳು ನಕ್ಷತ್ರಗಳ ಸಮೂಹದಲ್ಲಿ ಹೋಗುವನು

ఉదాహరణ : ಸ್ವಾತಿ ನಕ್ಷತ್ರದ ದಿನದಂದು ಅವನು ಹುಟ್ಟಿದನು.


ఇతర భాషల్లోకి అనువాదం :

वह समय जब चंद्रमा अपने मार्ग में पड़नेवाले स्थिर तारों के सत्ताईस समूहों में से गुजरता है।

नक्षत्र के अनुसार देवताओं का आह्वान करना चाहिए।
उसका जन्म स्वाति नक्षत्र में हुआ है।
नक्षत्र, नछत्र

అర్థం : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ఉదాహరణ : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

పర్యాయపదాలు : ಉಂಡೆ, ಗುಂಡು, ಚುಕ್ಕಿ, ತಾರೆ


ఇతర భాషల్లోకి అనువాదం :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

అర్థం : ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ

ఉదాహరణ : ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.

పర్యాయపదాలు : ತಾರೆ


ఇతర భాషల్లోకి అనువాదం :

पाश्चात्य पद्धति के अनुसार विशेष आकृति से युक्त तारों का समूह।

पाश्चात्य वर्गीकरण के कुल अट्ठासी नक्षत्र हैं।
नक्षत्र

A configuration of stars as seen from the earth.

constellation