పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಕಾರಾತ್ಮಕವಾದಂತ అనే పదం యొక్క అర్థం.

ನಕಾರಾತ್ಮಕವಾದಂತ   ಗುಣವಾಚಕ

అర్థం : ಯಾವುದನ್ನಾದರೂ ನಿರಾಕರಿಸುವ ಗುಣ ಅಥವಾ ಧೋರಣೆ

ఉదాహరణ : ರಮೇಶನು ಸದಾ ನಕಾರಾತ್ಮಕ ಯೋಚನೆ ಮಾಡುತ್ತಾನೆ.

పర్యాయపదాలు : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತಹ, ನಿರಾಕರಣಾತ್ಮಕ, ನಿರಾಕರಣಾತ್ಮಕವಾದ, ನಿರಾಕರಣಾತ್ಮಕವಾದಂತ, ನಿರಾಕರಣಾತ್ಮಕವಾದಂತಹ, ನಿಷೇದಾರ್ಥಕ, ನಿಷೇದಾರ್ಥಕವಾದ, ನಿಷೇದಾರ್ಥಕವಾದಂತ, ನಿಷೇದಾರ್ಥಕವಾದಂತಹ, ನಿಷೇಧಾತ್ಮಕ, ನಿಷೇಧಾತ್ಮಕವಾದ, ನಿಷೇಧಾತ್ಮಕವಾದಂತ, ನಿಷೇಧಾತ್ಮಕವಾದಂತಹ, ನೇತ್ಯಾತ್ಮಕ, ನೇತ್ಯಾತ್ಮಕವಾದ, ನೇತ್ಯಾತ್ಮಕವಾದಂತ, ನೇತ್ಯಾತ್ಮಕವಾದಂತಹ


ఇతర భాషల్లోకి అనువాదం :

जिसमें नहीं का भाव हो।

उसने मेरी बात पर नकारात्मक रूप से अपनी गर्दन हिला दी।
अस्वीकारात्मक, नकारात्मक, निगटिव, निगेटिव, नेगटिव, नेगेटिव

Expressing or consisting of a negation or refusal or denial.

negative

అర్థం : ಯಾವುದರಲ್ಲಿ ಇಲ್ಲ ಎಂಬ ಅರ್ಥವಿರುತ್ತದೆಯೋ (ವ್ಯಾಕರಣದಲ್ಲಿ ಪ್ರಯೋಗ ಮಾಡಿದ)

ఉదాహరణ : ಇಲ್ಲ ಎಂಬುದು ನಕಾರಾತ್ಮಕ ಶಬ್ಧವಾಗಿದೆ.

పర్యాయపదాలు : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತಹ


ఇతర భాషల్లోకి అనువాదం :

जिसमें नहीं का अर्थ निहित हो (व्याकरण में प्रयुक्त)।

नहीं,ना आदि नकारार्थक शब्द हैं।
नकारार्थक, नकारार्थी