పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಕಲು అనే పదం యొక్క అర్థం.

ನಕಲು   ನಾಮಪದ

అర్థం : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

ఉదాహరణ : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

పర్యాయపదాలు : ಅಚ್ಚು, ಕಾಪಿ, ಪ್ರತಿ


ఇతర భాషల్లోకి అనువాదం :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

అర్థం : ಕಾಗದದಲ್ಲಿ ಯಾವುದೋ ವಿಷಯ ಅಥವಾ ವಿವರಣೆ ಮುಂತಾದವುಗಳನ್ನು ಗೀಚಿ ಬರೆದಿರುವುದು

ఉదాహరణ : ದೊಡ್ಡ ಪರೀಕೆಯಲ್ಲಿ ಕದ್ದು ಬರೆಯಲು ಮಗು ಕರಡನ್ನು ಬರೆದುಕೊಳ್ಳುತ್ತಿತ್ತು.

పర్యాయపదాలు : ಕರಡು ಬರೆವಣಿಗೆ


ఇతర భాషల్లోకి అనువాదం :

वह काग़ज़ जिस पर कोई लेख या विवरण आदि लिखा हो।

बोर्ड परीक्षा में नकल करने के लिए बच्चे खर्रा बना रहे हैं।
खर्रा, ख़र्रा

A small sheet of paper.

A receipt slip.
A withdrawal slip.
slip, slip of paper

అర్థం : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ

ఉదాహరణ : ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.

పర్యాయపదాలు : ಕಾಪಿ, ಪ್ರತಿ, ಪ್ರತಿಲಿಪಿ


ఇతర భాషల్లోకి అనువాదం :

लेख आदि का अक्षरशः स्वरूप।

परीक्षा प्रमाण पत्र की एक और प्रति के लिए विद्यालय में आवेदन दिया है।
अनुलिपि, आदर्श, कापी, कॉपी, नकल, नक़ल, प्रति, प्रतिलिपि, प्रतिलेख

A reproduction of a written record (e.g. of a legal or school record).

copy, transcript

ನಕಲು   ಕ್ರಿಯಾಪದ

అర్థం : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ

ఉదాహరణ : ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.

పర్యాయపదాలు : ಅನುಕರಣೆ ಮಾಡು, ಅನುಕರಿಸು, ನಕಲು ಮಾಡಲು, ನಕಲು-ಮಾಡು


ఇతర భాషల్లోకి అనువాదం :

किसी के बात-व्यवहार, हाव-भाव आदि को वैसे ही करना।

श्यामू अपने दादाजी की नक़ल करता है।
अनुकरण करना, अनुसरना, अनुहरना, अनुहारना, नकल करना, नक़ल करना

Reproduce someone's behavior or looks.

The mime imitated the passers-by.
Children often copy their parents or older siblings.
copy, imitate, simulate

ನಕಲು   ಗುಣವಾಚಕ

అర్థం : ರೂಪ, ಆಕಾರ ಮೊದಲಾದವುಗಳ ಆಧಾರದಲ್ಲಿ ಅದೇ ತರಹ ಇರುವಂತಹ

ఉదాహరణ : ನಾನು ಒಂದು ನಕಲು ಕೀ ಅನ್ನು ಮಾಡಿಸಬೇಕು.

పర్యాయపదాలు : ನಕಲಾದ, ನಕಲಾದಂತ, ನಕಲಾದಂತಹ


ఇతర భాషల్లోకి అనువాదం :

रूप, आकार आदि के आधार पर जो किसी के समान हो।

मुझे एक डुप्लीकेट चाबी बनवानी है।
डुप्लीकेट, समरूप

Identically copied from an original.

A duplicate key.
duplicate