పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಕಲಿ అనే పదం యొక్క అర్థం.

ನಕಲಿ   ನಾಮಪದ

అర్థం : ಶುದ್ಧವಾದ ವಸ್ತುವಿಗೆ ಬೆರೆಸುವಂತಹ ಅಶುದ್ಧ ಅಥವಾ ಕಡಿಮೆ ಗುಣಮಟ್ಟದ ವಸ್ತು

ఉదాహరణ : ಜಪ್ತಿ ಮಾಡಿದ ಮಾಲಿನಲ್ಲಿ ಹತ್ತು ಪ್ರತಿಶತ ಕಳಪೆ ವಸ್ತುಗಳು ದೊರೆಯಿತು.

పర్యాయపదాలు : ಕಳಪೆ, ಖೊಟ್ಟಿ, ಬೆರೆಕೆ


ఇతర భాషల్లోకి అనువాదం :

शुद्ध चीज में मिलाई जाने वाली खराब चीज।

जब्त माल में दस प्रतिशत मिलावट पाई गई।
खोट, मिलावट

ನಕಲಿ   ಗುಣವಾಚಕ

అర్థం : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ

ఉదాహరణ : ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.

పర్యాయపదాలు : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ


ఇతర భాషల్లోకి అనువాదం :

जिसमें खोट हो।

दुकानदार ने मुझे खोटे पैसे वापस किए।
अखरा, कृत्रिम, खोटा, जाली, नकली, नक़ली, फरजी, फर्जी, फ़रज़ी, फ़र्ज़ी, वाम