పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನಂಬು అనే పదం యొక్క అర్థం.

ನಂಬು   ಕ್ರಿಯಾಪದ

అర్థం : ಮನಸ್ಸಿನಲ್ಲಿ ಯಾವುದೋ ಒಂದು ಪ್ರಕಾರದ ಆಸೆ ಅಥವಾ ವಿಚಾರ ಸ್ಥಿರವಾಗಿ ಇರಿಸಿಕೊ ಅಥವಾ ಮನಸ್ಸಿನಲ್ಲೆ ಅರಿತುಕೊಳ್ಳುವುದು

ఉదాహరణ : ಈ ಮಗು ಓದಿ ದೊಡ್ಡವನಾಗಿ ವಿಜ್ಞಾನಿ ಆಗುವನೆಂದು ನಾವೆಲ್ಲಾ ನಂಬುತ್ತೇವೆ.


ఇతర భాషల్లోకి అనువాదం :

मन में किसी प्रकार की धारणा या विचार स्थिर करना या मन में समझ लेना।

यह बच्चा बड़ा होकर वैज्ञानिक बनेगा, ऐसा हम सब मानते हैं।
मानना

అర్థం : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

ఉదాహరణ : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

పర్యాయపదాలు : ಆದರಿಸು, ಒಪ್ಪು, ಗೌರವಿಸು, ಮರ್ಯಾದಿಸು


ఇతర భాషల్లోకి అనువాదం :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

అర్థం : ಆಶಯ ಅಥವಾ ಅಪೇಕ್ಷಿಸುವ ಕ್ರಿಯೆ

ఉదాహరణ : ನನ್ನ ಮೊದಲ ಪತ್ರ ನಿಮ್ಮ ಕೈ ಸೇರಿದೆ ಎಂದು ನಾನು ಆಶಿಸುತ್ತೇನೆ.

పర్యాయపదాలు : ಅಪೇಕ್ಷಿಸು, ಆಪೇಕ್ಷೆ ಇಡು, ಆಶಿಸು


ఇతర భాషల్లోకి అనువాదం :

*आशा या अपेक्षा करना।

मैं आशा करता हूँ कि मेरा पहला पत्र आपको मिल गया होगा।
अपेक्षा करना, अपेक्षा रखना, आशा करना, उम्मीद करना

Make or express a wish.

I wish that Christmas were over.
wish

అర్థం : ಯಾರೋ ಒಬ್ಬರ ಮೇಲೆ ಗೌರವದ ಭಾವನೆ ಹೊಂದಿರುವ ಪ್ರಕ್ರಿಯೆ

ఉదాహరణ : ನಾನು ಅವರನ್ನು ತುಂಬಾ ನಂಬುತ್ತೇನೆ.

పర్యాయపదాలు : ನೆಚ್ಚು


ఇతర భాషల్లోకి అనువాదం :

किसी के प्रति आदर का भाव रखना।

मैं उनको बहुत मानती हूँ।
मानना

అర్థం : ಮಹತ್ವವಾದುದು ಎಂದು ತಿಳಿಯುವುದು

ఉదాహరణ : ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.

పర్యాయపదాలు : ಒಪ್ಪು


ఇతర భాషల్లోకి అనువాదం :

महत्व समझना।

अब तो मानना पड़ेगा कि तुम गृह-विज्ञान की जानकार हो।
मानना

Accept (someone) to be what is claimed or accept his power and authority.

The Crown Prince was acknowledged as the true heir to the throne.
We do not recognize your gods.
acknowledge, know, recognise, recognize

అర్థం : ಯಾರಾದರೂ ಹೇಳಿದ ಮಾತುಗಳನ್ನು ನಿಜ ಎಂದು ನಂಬುವುದು

ఉదాహరణ : ಮೋಹನನು ಮೋನಾಳ ಸುಳ್ಳು ಮಾತುಗಳನ್ನು ನಂಬಿದನು.

పర్యాయపదాలు : ನೆಚ್ಚು, ವಿಶ್ವಾಸ ಇಡು, ವಿಶ್ವಾಸವಿಡು


ఇతర భాషల్లోకి అనువాదం :

किसी की कही हुई बात ठीक मानना।

मोहित ने मोना की झूठी बातों पर विश्वास किया।
ठीक मान लेना, पतिआना, पतियाना, पतीजना, भरोसा करना, यकीन करना, विश्वास करना

అర్థం : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ

ఉదాహరణ : ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.

పర్యాయపదాలు : ಆದರಿಸು, ಗೌರವಿಸು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು


ఇతర భాషల్లోకి అనువాదం :

धार्मिक दृष्टि से किसी बात पर श्रद्धा या विश्वास करना।

मैं निराकार ईश्वर को मानता हूँ।
मानना

అర్థం : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ

ఉదాహరణ : ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.

పర్యాయపదాలు : ಒಪ್ಪು


ఇతర భాషల్లోకి అనువాదం :

* परीक्षण या प्रमाण के लिए स्वीकार करना।

न्यायालय आपके झूठे तर्कों को नहीं स्वीकारेगा।
स्वीकार करना, स्वीकारना

Consider or hold as true.

I cannot accept the dogma of this church.
Accept an argument.
accept

అర్థం : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ

ఉదాహరణ : ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.

పర్యాయపదాలు : ಒಪ್ಪು


ఇతర భాషల్లోకి అనువాదం :

कल्पना करना।

हमने सवाल हल करने के लिए क और ख को अनभिज्ञ अंकों के स्थान पर माना है।
अवरेवना, कयास लगाना, कल्पना करना, फर्ज करना, फर्ज़ करना, मान लेना, मानना

Form a mental image of something that is not present or that is not the case.

Can you conceive of him as the president?.
conceive of, envisage, ideate, imagine