అర్థం : ಯಾವುದಾದರು ಮಾತು, ಬೇಡಿಕೆ ಮೊದಲಾದವುಗಳಿಗಾಗಿ ಕಥನ
ఉదాహరణ :
ಭ್ರಷ್ಟಾಚಾರ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತ ಬೇಕು.
పర్యాయపదాలు : ಸ್ವರ
ఇతర భాషల్లోకి అనువాదం :
The communication (in speech or writing) of your beliefs or opinions.
Expressions of good will.అర్థం : ಮಧುರವಾದ ಶಬ್ಧವನ್ನು ಮಾಡುವುದು
ఉదాహరణ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
పర్యాయపదాలు : ಕಲರವ, ಕೂಗು, ಚಿಲ್ಲಿಗುಟ್ಟುವುದು, ಹಕ್ಕಿಗಳ ನಿನಾದ
ఇతర భాషల్లోకి అనువాదం :
అర్థం : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ
ఉదాహరణ :
ಅವಳ ಸ್ವರ ತುಂಬಾ ಮಧುರವಾಗಿದೆ.
పర్యాయపదాలు : ಕಂಠ, ಭಾಷೆ, ಮಾತು, ವಾಣಿ, ಶಬ್ಧ, ಸ್ವರ
ఇతర భాషల్లోకి అనువాదం :
The sound made by the vibration of vocal folds modified by the resonance of the vocal tract.
A singer takes good care of his voice.అర్థం : ಸಂಗೀತದಲ್ಲಿಯ ಸ, ರಿ, ಗ, ಮ, ಪ, ದ ಮತ್ತು ನಿ ಎಂಬ ಏಳು ಧ್ವನಿಸಂಕೇತಗಳ ಸ್ವರೂಪ, ತೀರ್ವತೆ, ತನ್ಮಯತೆ ಇವೆಲ್ಲವು ಸ್ಥಿರವಾಗಿರುತ್ತದೆ
ఉదాహరణ :
ಷಟಜಾ, ಋಷಭಾ, ಗಾಂಧಾರ, ಮಧ್ಯಮ, ಪಂಕಜ (ಕಮಲ) ಮತ್ತು ನಿಷಾಧ ಇವೆಲ್ಲವೂ ಸೇರಿ ಸಂಗೀತವಾಗುತ್ತದೆ.ಬಾಲ ಸುಬ್ರಮಣ್ಯಂ ಅವರ ಸಂಗೀತ ಸ್ವರ ಕೇಳುವುದುಕ್ಕೆ ಬಹಳ ಮಧುರವಾಗಿದ್ದು ಮನಸ್ಸಿಗೆ ಮುದವನ್ನು ನೀಡುತ್ತದೆ.
పర్యాయపదాలు : ಸಂಗೀತ ಸ್ವರ, ಸ್ವರ
ఇతర భాషల్లోకి అనువాదం :
संगीत में सात निश्चित शब्द या ध्वनियाँ जिनका स्वरूप, तीव्रता, तन्यता आदि स्थिर है।
षडज, ऋषभ, गांधार, मध्यम, पंचम, धैवत और निषाद - ये सात संगीत स्वर हैं।A notation representing the pitch and duration of a musical sound.
The singer held the note too long.