పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಧರ್ಮನಿಷ್ಟ అనే పదం యొక్క అర్థం.

ಧರ್ಮನಿಷ್ಟ   ನಾಮಪದ

అర్థం : ಧರ್ಮದ ಬಗ್ಗೆ ನಿಷ್ಠೆಯನ್ನು ಇಟ್ಟು ಕೊಂಡಿರುವಂತಹ ವ್ಯಕ್ತಿ

ఉదాహరణ : ಠಾಕೂರ್ ಸಾಹೇಬರು ಧರ್ಮನಿಷ್ಟ ವ್ಯಕ್ತಿಯಾಗಿದ್ದರು.

పర్యాయపదాలు : ಧರ್ಮ ನಿಷ್ಟ, ಧರ್ಮ-ನಿಷ್ಟ


ఇతర భాషల్లోకి అనువాదం :

धर्म के प्रति निष्ठा रखने वाला व्यक्ति।

ठाकुर साहब बड़े श्रद्धावान् हैं।
धर्मनिष्ठ, श्रद्धावान, श्रद्धावान्

ಧರ್ಮನಿಷ್ಟ   ಗುಣವಾಚಕ

అర్థం : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

ఉదాహరణ : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

పర్యాయపదాలు : ಕರ್ಮನಿಷ್ಟ, ಕಾರ್ಯನಿಷ್ಟ


ఇతర భాషల్లోకి అనువాదం :

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

అర్థం : ಧರ್ಮದ ವಿಚಾರದಲ್ಲಿ ಕೆಟ್ಟ ಕೆಲಸ ಮಾಡಲು ಹೆದರುವ

ఉదాహరణ : ಧರ್ಮನಿಷ್ಟ ವ್ಯಕ್ತಿಗಳು ಅಧರ್ಮದ ಕೆಲಸಗಳನ್ನು ಮಾಡುವುದಿಲ್ಲ.

పర్యాయపదాలు : ಧರ್ಮ-ನಿಷ್ಟ, ಧರ್ಮ-ನಿಷ್ಟನಾದ, ಧರ್ಮ-ನಿಷ್ಟನಾದಂತಹ, ಧರ್ಮ-ನಿಷ್ಟ್ಠನಾದಂತ, ಧರ್ಮನಿಷ್ಟನಾದ, ಧರ್ಮನಿಷ್ಟನಾದಂತ, ಧರ್ಮನಿಷ್ಟನಾದಂತಹ, ಶ್ರದ್ಧಾವಂತ, ಶ್ರದ್ಧಾವಂತನಾದ, ಶ್ರದ್ಧಾವಂತನಾದಂತ, ಶ್ರದ್ಧಾವಂತನಾದಂತಹ


ఇతర భాషల్లోకి అనువాదం :

धर्म के विचार से गलत काम करने से डरनेवाला।

धर्म-भीरु व्यक्ति अधार्मिक कार्यों को नहीं करते।
धर्म भीरु, धर्म-भीरु, धर्मभीरु