సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸೂರ್ಯನ ಕಿರಣಗಳ ವಿಸ್ತಾರ
ఉదాహరణ : ಚಳಿಗಾಲದಲ್ಲಿ ಸೂರ್ಯನ ಎಳೆ ಬಿಸಿಲು ಮುದನೀಡುತ್ತದೆ.
పర్యాయపదాలు : ಕಾವು, ಝಳ, ತಾಪ, ಬಿಸಿಲು
ఇతర భాషల్లోకి అనువాదం :हिन्दी English
सूर्य का प्रकाश जिसमें गरमी या ताप भी होता है।
The rays of the sun.
అర్థం : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ
ఉదాహరణ : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.
పర్యాయపదాలు : ಉಷ್ಣ, ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ
उष्ण या गर्म होने की अवस्था या भाव।
The presence of heat.
ఆప్ స్థాపించండి