పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದ್ವೀಪ అనే పదం యొక్క అర్థం.

ದ್ವೀಪ   ನಾಮಪದ

అర్థం : ಸಮುದ್ರದೊಳಗೆ ಚಾಚಿಕೊಂಡಿರುವ ಭೂಭಾಗ

ఉదాహరణ : ಅಧಿಕಾಂಶ ಭೂಶಿರಗಳು ಪಶ್ಚಿಮದಲ್ಲಿ ಸ್ಥಿತವಾಗಿದೆ.

పర్యాయపదాలు : ಭೂಶಿರ


ఇతర భాషల్లోకి అనువాదం :

पृथ्वी का वह भाग जो दूर तक समुद्र में चला गया हो।

उत्तमाशा अंतरीप केपटाउन के पश्चिम में स्थित है।
अंतरीप, अन्तरीप, रास

A strip of land projecting into a body of water.

cape, ness

అర్థం : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ఉదాహరణ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

పర్యాయపదాలు : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ಬೊಂಬಾಳ


ఇతర భాషల్లోకి అనువాదం :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

అర్థం : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು

ఉదాహరణ : ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.

పర్యాయపదాలు : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಕೊಂಚೆ, ಗಡ್ಡೆ, ಗೊಂದಿ, ತೆವರು, ದೀವ, ದೀವಿ, ದೀವು, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ದ್ವೀಪಿ, ನಡುಗಡ್ಡೆ, ಪುಲಿನ, ಪುಳಿನ


ఇతర భాషల్లోకి అనువాదం :

चारों ओर जल से घिरा हुआ वह स्थल या जमीन जो महाद्वीप से छोटा हो।

समुद्र में छोटे-बड़े कई द्वीप हैं।
अंतरीप, अन्तरीप, आइलैंड, आइलैण्ड, जज़ीरा, जजीरा, टापू, द्वीप

A land mass (smaller than a continent) that is surrounded by water.

island