పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದ್ವಾರ అనే పదం యొక్క అర్థం.

ದ್ವಾರ   ನಾಮಪದ

అర్థం : ಯಾವುದೋ ಒಂದು ಉಪಾಯ ಅಥವಾ ಸಾಧನದ ಸಹಾಯದಿಂದ ಅಥವಾ ಯಾವುದೋ ಒಂದನ್ನು ದಾಟಿ ಎಲ್ಲೋ ಪ್ರವೇಶ ಮಾಡುವುದು

ఉదాహరణ : ಪ್ರಗತಿಯ ಎಲ್ಲಾ ಬಾಗಿಲುಗಳು ತೆರೆದುಕೊಂಡಿದೆ ಆದರೆ ಕಡಿಮೆಯಾಗಿರುವುದು ಕಷ್ಟಪಟ್ಟು ಕೆಲಸ ಮಾಡುವುದು.

పర్యాయపదాలు : ಬಾಗಿಲು


ఇతర భాషల్లోకి అనువాదం :

कोई ऐसा उपाय या साधन जिसकी सहायता से अथवा जिसे पार करके कहीं प्रवेश किया जाता हो।

प्रगति के सारे दरवाज़े खुले हैं पर कमी है तो सिर्फ मेहनत की।
दरवाज़ा, दरवाजा, द्वार

అర్థం : ಸೇನೆಯಲ್ಲಿ ಎಲ್ಲರಿಗಿಂತ ಮುಂದೆ ಇರುವ ಸೈನಿಕರದ ದಳ

ఉదాహరణ : ದ್ವಾರಸೈನ್ಯದ ಮುಂಭಾಗದಲ್ಲಿ ಶಕ್ತಿಶಾಲಿ ಸೈನಿಕರು ಇರುವರು.

పర్యాయపదాలు : ಬಾಗಿಲು, ಸೈನ್ಯದ ಮುಂಭಾಗ


ఇతర భాషల్లోకి అనువాదం :

सेना में सबसे आगे रहनेवाले सैनिकों का दल।

मोहरे में कुशल सैनिक होते हैं।
अरावल, मोहरा, सेनाग्र, सेनामुख, हरावल

The leading units moving at the head of an army.

van, vanguard

అర్థం : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು

ఉదాహరణ : ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.

పర్యాయపదాలు : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ, ಮುಖ್ಯ ದ್ವಾರ, ಮುಖ್ಯ ಮಾರ್ಗ


ఇతర భాషల్లోకి అనువాదం :

वह द्वार जिससे होकर किसी जगह, घर आदि में प्रवेश किया जाए।

वह प्रवेश द्वार पर खड़ा होकर आगंतुकों का स्वागत कर रहा था।
प्रवेश द्वार, प्रवेश मार्ग, प्रवेश-द्वार, प्रवेश-मार्ग, प्रवेशद्वार

An entrance that can be closed by a gate.

gateway

అర్థం : ತೋಟ ಮೊದಲಾದವುಗಳ ದ್ವಾರ

ఉదాహరణ : ಈ ತೋಟದ ಬಾಗಿಲು, ತೆಗೆಯ ಬೇಡಿ.

పర్యాయపదాలు : ಕದ, ಗೇಟ್, ಬಾಗಿಲು


ఇతర భాషల్లోకి అనువాదం :

बाग, रेलिंग आदि का द्वार।

इस परिसर का फाटक खुला मत रखिए।
फ़ाटक, फाटक

A movable barrier in a fence or wall.

gate

అర్థం : ಅಲ್ಲಿ ಇಲ್ಲಿ ಮಿಕ್ಕ ಸ್ಥಳದ ಮಧ್ಯದಲ್ಲಿ ಅದು ತೆರೆದಿದ್ದು ಅಲ್ಲಿಂದ ಜನರು, ಜಂತು ಇತ್ಯಾದಿ ಒಳಗೆ ಹೊರಗೆ ಹೋಗಿ-ಬಂದು ಮಾಡುವಂತಹ

ఉదాహరణ : ಭಿಕ್ಷೆ ಬೇಡುವವನು ಬಾಗಿಲ ಬಳಿ ನಿಂತಿದ್ದ

పర్యాయపదాలు : ಕದ, ಬಾಗಿಲು


ఇతర భాషల్లోకి అనువాదం :

इधर-उधर घिरे हुए स्थान के बीच में वह खुला स्थान जिससे होकर लोग, जंतु, आदि अंदर बाहर आते-जाते हैं।

भिखारी दरवाज़े पर खड़ा था।
अलार, गोपुर, दर, दरवाज़ा, दरवाजा, दुवार, द्वार, द्वारा