అర్థం : ದ್ರೋಹವನ್ನು ಮಾಡುವ ಅಥವಾ ಹಾನಿಯನ್ನು ಉಂಟುಮಾಡುವಂತಹ ವ್ಯಕ್ತಿ
ఉదాహరణ :
ದೇಶ ದ್ರೋಹಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು.
ఇతర భాషల్లోకి అనువాదం :
అర్థం : ದ್ರೋಹವನ್ನು ಮಾಡುವವ ಅಥವಾ ಹಾನಿಯನ್ನು ತಂದೊಟ್ಟುವವ
ఉదాహరణ :
ದ್ರೋಹಿ ವ್ಯಕ್ತಿಗಳೇ ನಮ್ಮ ದೇಶವನ್ನು ಆಪತ್ತಿನ ಸ್ಥಿತಿಗೆ ತಲುಪಿಸುತ್ತಾರೆ.
పర్యాయపదాలు : ದ್ರೋಹಿಯಾದ, ದ್ರೋಹಿಯಾದಂತ, ದ್ರೋಹಿಯಾದಂತಹ
ఇతర భాషల్లోకి అనువాదం :