సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ
ఉదాహరణ : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.
పర్యాయపదాలు : ಅಲಸ್ಯ, ಅಶಕ್ತತೆ, ಉದಾಸೀನತೆ, ದಣಿವು, ನಾಶ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ
ఇతర భాషల్లోకి అనువాదం :हिन्दी
बल या शक्ति न होने या बहुत कम होने की अवस्था या भाव।
అర్థం : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು
ఉదాహరణ : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.
పర్యాయపదాలు : ಅಶಕ್ತ, ದುರ್ಬಲ, ಬಲಹೀನ
ఇతర భాషల్లోకి అనువాదం :हिन्दी English
वह जिसमें बल या शक्ति न हो।
A person who is physically weak and ineffectual.
ఆప్ స్థాపించండి