పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೋಷಯುಕ್ತ అనే పదం యొక్క అర్థం.

ದೋಷಯುಕ್ತ   ಗುಣವಾಚಕ

అర్థం : ಯಾವುದೇ ಕೆಟ್ಟದ್ದನ್ನು ಮಾಡುವುದರಿಂದ ಬರುವ ಕೆಟ್ಟಹೆಸರು

ఉదాహరణ : ರಾಜೇಶನು ಒಬ್ಬ ಕಳಂಕಿತ ವ್ಯಕ್ತಿ.

పర్యాయపదాలు : ಕಳಂಕಿತ, ದೋಷಪೂರಿತ


ఇతర భాషల్లోకి అనువాదం :

जिस पर लांछन या कलंक लगा हो।

मोहन एक लांछित व्यक्ति है।
आक्षिप्त, कलंकित, कलमुँहा, कलुषित, काला, दाग़ी, दागी, लांछित

Marred by imperfections.

blemished

అర్థం : ಯಾವುದೋ ಒಂದರಲ್ಲಿ ದೋಷವಿರುವ

ఉదాహరణ : ಕಲುಷಿತಗೊಂಡ ನೀರನ್ನು ಸೇವಿಸಿದರೆ ರೋಗ ಬರುವುದು.

పర్యాయపదాలు : ಅಶುದ್ಧ, ಕಲಬೆರಕೆ, ಕಲುಷಿತ, ಕೊಳಕು, ದೋಷಪೂರ್ಣ


ఇతర భాషల్లోకి అనువాదం :

जिसमें दोष हो।

दूषित जल पीने से कई बीमारियाँ होती हैं।
अपवित्र, अपुनीत, अविशुद्ध, अशुद्ध, ख़राब, दूषित, दोषपूर्ण, दोषयुक्त, दोषिक, दोषित

Having a defect.

I returned the appliance because it was defective.
defective, faulty

అర్థం : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

ఉదాహరణ : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

పర్యాయపదాలు : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು


ఇతర భాషల్లోకి అనువాదం :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean