పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೋಷ అనే పదం యొక్క అర్థం.

ದೋಷ   ನಾಮಪದ

అర్థం : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು

ఉదాహరణ : ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು. ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.

పర్యాయపదాలు : ತಪ್ಪು, ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ


ఇతర భాషల్లోకి అనువాదం :

किसी व्यक्ति या बात आदि के प्रति मन में उत्पन्न गलत धारणा।

आपसे मिलने के बाद मेरी गलतफहमी दूर हो गई।
आप इस ग़लतफ़हमी में मत रहिए कि मैं आपका कुछ बिगाड़ नहीं सकता।
गलतफहमी, ग़लतफ़हमी, भरम, भ्रम, भ्रांति, भ्रान्त धारणा, भ्रान्ति, मुगालता

An understanding of something that is not correct.

He wasn't going to admit his mistake.
Make no mistake about his intentions.
There must be some misunderstanding--I don't have a sister.
misapprehension, mistake, misunderstanding

అర్థం : ಮರೆತು, ದೃಷ್ಟಿ ಹರಿಸದ ಕಾರಣ ಹಾಗೆ ಉಳಿದುಕೊಳ್ಳುವ ದೋಷ,

ఉదాహరణ : ಅವನ ಲೇಖನದಲ್ಲಿ ವ್ಯಾಕರಣದ ದೋಷಗಳು ಕಂಡುಬರುತ್ತವೆ.

పర్యాయపదాలు : ತಪ್ಪು, ತೆಪ್ಪು


ఇతర భాషల్లోకి అనువాదం :

भूल से, नज़र न जाने आदि के कारण रह जाने वाली त्रुटि।

उनके लेखों में वर्तनी और व्याकरण की गलतियाँ मिलती हैं।
गलती, ग़लती

అర్థం : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

ఉదాహరణ : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

పర్యాయపదాలు : ಅಕ್ರಮ, ಅಧರ್ಮ, ಅಪರಾಧ, ಕಳಂಕ, ಕೆಟ್ಟದ್ದು, ಪಾತಕ, ಪಾಪ


ఇతర భాషల్లోకి అనువాదం :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

అర్థం : ದೋಷ ಮತ್ತು ಕೊರತೆ

ఉదాహరణ : ತಮ್ಮ ಉಪಚಾರದಲ್ಲಿ ಯಾವುದೇ ತರಹದ ಕುಂದು ಕೊರತೆ ಇರಲಿಲ್ಲ.

పర్యాయపదాలు : ಕುಂದು-ಕೊರತೆ


ఇతర భాషల్లోకి అనువాదం :

दोष और त्रुटि।

आपकी मेहमानवाज़ी में किसी तरह की कोई कोर-कसर नहीं है।
कोर कसर, कोर-कसर

A failing or deficiency.

That interpretation is an unfortunate defect of our lack of information.
defect, shortcoming

అర్థం : ಯಾವುದೇ ಕೆಲಸವನ್ನು ವಿಧಿ ಅಥವಾ ವಿಧಾನದ ವಿರುದ್ಧವಾಗಿ ಮಾಡಿದರೆ (ಮತ್ತು) ಅದಕ್ಕಾಗಿ ಅವರಿಗೆ ಶಿಕ್ಷೆ ಆಗಬಹುದು

ఉదాహరణ : ಬಾಲಕಬಾಲಕಿಯರಿಂದ ಕೆಲಸ ಮಾಡಿಸುವುದು ಅಪರಾಧ

పర్యాయపదాలు : ಅಪರಾಧ, ಕ್ರೈಂ, ತಪ್ಪು, ಪಾಪ, ಬಾಲಾಪರಾಧ


ఇతర భాషల్లోకి అనువాదం :

कोई ऐसा काम जो किसी विधि या विधान के विरुद्ध हो और जिसके लिए कर्ता को दंड मिल सकता हो।

बाल श्रमिक से काम कराना एक अपराध है।
अपराध, आगस, आश्रव, इल्लत, कसूर, क़ुसूर, कुसूर, क्राइम, गुनाह, गुनाहगारी, जरायम, जुर्म, दोष, पाष्मा

అర్థం : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು

ఉదాహరణ : ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.

పర్యాయపదాలు : ಕಳಂಕ, ಕುಂದು


ఇతర భాషల్లోకి అనువాదం :

किसी पर लगने या लगाया जाने वाला दोष।

इस लांछन से बचने का क्या उपाय है।
अपयश, अपवाद, अलोक, आक्षेप, इफतरा, इफ़तरा, इफ़्तरा, इफ़्तिरा, इफ्तरा, इफ्तिरा, कलंक, कलौंछ, कलौंस, कालिमा, दाग, दाग़, धब्बा, लांछन, लांछना

A false accusation of an offense or a malicious misrepresentation of someone's words or actions.

calumniation, calumny, defamation, hatchet job, obloquy, traducement

అర్థం : ಹಾಳಾಗುವ ಸ್ಥಿತಿ ಅಥವಾ ಭಾವನೆ

ఉదాహరణ : ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.

పర్యాయపదాలు : ಕುಂದು, ಕೊರತೆ


ఇతర భాషల్లోకి అనువాదం :

అర్థం : ಯಾವ ಗುಣ ಕೆಟ್ಟದಾಗಿದೆಯೋ

ఉదాహరణ : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.

పర్యాయపదాలు : ಅವಗುಣ, ಕಲಂಕ, ಕುಂದುಕೊರತೆ, ಕೆಟ್ಟ ಗುಣ, ಖೋಟ, ದುರ್ಘುಣ, ಲೋಪ, ವಕ್ರ


ఇతర భాషల్లోకి అనువాదం :

The quality of being inadequate or falling short of perfection.

They discussed the merits and demerits of her novel.
He knew his own faults much better than she did.
demerit, fault

ದೋಷ   ಗುಣವಾಚಕ

అర్థం : ಧರ್ಮಾನುಸಾರ ಪವಿತ್ರವಾಗಿ ಇಲ್ಲದಿರುವುದು

ఉదాహరణ : ಹಿಂದೂ ಧರ್ಮದ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೈಲಿಗೆ ಕಳೆಯುತ್ತದೆ ಎಂಬ ನಂಬಿಕೆಯಿದೆ.

పర్యాయపదాలు : ಅಪವಿತ್ರ, ಅಮೇಧ್ಯ, ಅಶುಚ್ಚಿ, ಆಶುದ್ದ, ಮೈಲಿಗೆ


ఇతర భాషల్లోకి అనువాదం :

जो धर्मानुसार पवित्र न हो।

हिंदू मान्यता के अनुसार किसी भी अपवित्र स्थान पर गंगा जल छिड़कने से वह पवित्र हो जाता है।
अपवित्र, अपावन, अपुण्य, अपुनीत, अमेध्य, अशुचि, अशुद्ध, असुचि, उच्छिष्ट, उछिष्ट, गर्हित, गलीज, ग़लीज़, दूषित, नापाक, मकरुह

Not holy because unconsecrated or impure or defiled.

profane, unconsecrated, unsanctified