పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೊಣ್ಣೆ అనే పదం యొక్క అర్థం.

ದೊಣ್ಣೆ   ನಾಮಪದ

అర్థం : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

ఉదాహరణ : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

పర్యాయపదాలు : ಕೋಲು, ದಪ್ಪಕೋಲು, ಬಡಿಗೆ, ಬೆತ್ತ, ಸಲಾಕಿ


ఇతర భాషల్లోకి అనువాదం :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

అర్థం : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

ఉదాహరణ : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

పర్యాయపదాలు : ಕೋಲು, ದಂಡ, ಬಡಿಗೆ


ఇతర భాషల్లోకి అనువాదం :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

అర్థం : ದೊಡ್ಡ ಲಾಠಿ

ఉదాహరణ : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

పర్యాయపదాలు : ಕೋಲು, ದಂಡ, ಯಷ್ಟಿ, ಲಾಠಿ


ఇతర భాషల్లోకి అనువాదం :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

అర్థం : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

ఉదాహరణ : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

పర్యాయపదాలు : ಕೋಲು, ಬೆತ್ತ


ఇతర భాషల్లోకి అనువాదం :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

అర్థం : ಭಾಂಗಿಯನ್ನು ತಿರುಗಿಸಲು ಬಳಸುವ ಕೋಲು

ఉదాహరణ : ಅವನು ಬಡಿಗೆಯಿಂದ ಭಾಂಗಿಯನ್ನು ತಿರುಗಿಸುತ್ತಿದ್ದಾನೆ.

పర్యాయపదాలు : ಬಡಿಗೆ ಕೋಲು


ఇతర భాషల్లోకి అనువాదం :

भाँग घोटने का डंडा।

वह सोंटे से भाँग घोट रहा है।
सोंटा

అర్థం : ಒಂದು ಕೋಲಿನಿಂದ ಕುಂಬಾರನು ಚಕ್ರವನ್ನು ತಿರುಗಿಸುತ್ತಾನೆ

ఉదాహరణ : ಕುಂಬಾರ ದೊಡ್ಡಿಯಿಂದ ಚಕ್ರವನ್ನು ವೇಗವಾಗಿ ತಿರುಗಿಸುತ್ತಿದ್ದಾನೆ.


ఇతర భాషల్లోకి అనువాదం :

वह डंडा जिससे कुम्हार चाक को घुमाता है।

कुम्हार चकेठ से चाक को तेजी से घुमा रहा है।
चकेठ, मकुर

అర్థం : ದಪ್ಪ ಮತ್ತು ಉದ್ಧವಾದ ಕೋಲು

ఉదాహరణ : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

పర్యాయపదాలు : ಕಡ್ಡಿ, ಕೋಲು, ಡೊಣ್ಣೆ, ದಂಡ, ಬಡಿಗೆ, ಬತ್ತಳಿಕೆ


ఇతర భాషల్లోకి అనువాదం :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi