అర్థం : ತುಂಬಾ ಅಧಿಕಾವಾದ ಅಥವಾ ದೊಡ್ಡದಾಂತಹ
ఉదాహరణ :
ನಮ್ಮ ಮನೆಯ ಹತ್ತಿರ ಒಂದು ದೊಡ್ಡದಾದ ವಿಸ್ತಾರವಾದ ಆಲದ ಮರವಿದೆ.
పర్యాయపదాలు : ಉಚ್ಚವಾದ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ದೊಡ್ಡದಾದ, ದೊಡ್ಡದಾದಂತ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
ఇతర భాషల్లోకి అనువాదం :
Unusually great in size or amount or degree or especially extent or scope.
Huge government spending.అర్థం : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು
ఉదాహరణ :
ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.
పర్యాయపదాలు : ದೊಡ್ಡ, ದೊಡ್ಡದಾದ, ದೊಡ್ಡದಾದಂತ, ಮೇಜರ್
ఇతర భాషల్లోకి అనువాదం :
मात्रा, आकार, विस्तार आदि में किसी की तुलना में अधिक।
मेरा घर बहुत बड़ा है।