పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೊಡ್ಡ అనే పదం యొక్క అర్థం.

ದೊಡ್ಡ   ನಾಮಪದ

అర్థం : ಬ್ರಾಹ್ಮಣರ ಒಂದು ಪದವಿ

ఉదాహరణ : ಪಂಡಿತ್ ಹರಿದಯಾಲ್ ಅತ್ಯಂತ ಶೇಷ್ಠ ಜೋತಿಷ್ಯಾಚಾರ್ಯರಾಗಿದ್ದರು.

పర్యాయపదాలు : ಶ್ರೇಷ್ಠ


ఇతర భాషల్లోకి అనువాదం :

कुछ ब्राह्मणों के वर्ग की उपाधि।

पंडित हरिदयाल मिश्र एक बहुत बड़े ज्योतिषाचार्य हैं।
मिश्र, मिश्रा

ದೊಡ್ಡ   ಗುಣವಾಚಕ

అర్థం : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ

ఉదాహరణ : ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.

పర్యాయపదాలు : ಅತಿ ಹೆಚ್ಚು, ಅತ್ಯಧಿಕ, ಬಹಳಷ್ಟು, ಬಹುತೇಕ


ఇతర భాషల్లోకి అనువాదం :

अधिक से अधिक।

अधिकाधिक लोग अपने बच्चों को अंग्रेज़ी माध्यम में पढ़ा रहे हैं।
अधिकाधिक

అర్థం : ಯಾವುದೋ ಸುಲಭವಿಲ್ಲ

ఉదాహరణ : ಈ ಕಠಿಣವಾದ ಸಮಸ್ಯಗೆ ಸಮಾಧಾನವನ್ನು ಅತಿ ವೇಗವಾಗಿ ಹುಡುಕುವುದು ಅವಶ್ಯ.

పర్యాయపదాలు : ಕಠಿಣವಾದ, ಕ್ಲಿಷ್ಟವಾದ, ಪ್ರಚಂಡವಾದ, ವಿಕಟವಾದ, ವಿಷಮ


ఇతర భాషల్లోకి అనువాదం :

అర్థం : ತುಂಬಾ ದೊಡ್ಡದಾದ

ఉదాహరణ : ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಅವರಿಗೆ ದೊಡ್ಡ ಸಫಲತೆ ದೊರೆಯಿತು.

పర్యాయపదాలు : ದೊಡ್ಡದಾಂತ, ದೊಡ್ಡದಾಂತಹ, ದೊಡ್ಡದಾದ


ఇతర భాషల్లోకి అనువాదం :

बहुत बड़ा।

चुनाव में उसकी भारी हार हुई।
उसे भारी सफलता मिली।
असंभार, असम्भार, भारी

(used informally) very large.

A thumping loss.
banging, humongous, thumping, walloping, whopping

అర్థం : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು

ఉదాహరణ : ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.

పర్యాయపదాలు : ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಮೇಜರ್


ఇతర భాషల్లోకి అనువాదం :

मात्रा, आकार, विस्तार आदि में किसी की तुलना में अधिक।

मेरा घर बहुत बड़ा है।
मुझे बच्चे के लिए एक बड़ा खिलौना खरीदना है।
बड़ा

Above average in size or number or quantity or magnitude or extent.

A large city.
Set out for the big city.
A large sum.
A big (or large) barn.
A large family.
Big businesses.
A big expenditure.
A large number of newspapers.
A big group of scientists.
Large areas of the world.
big, large

అర్థం : ವಯಸ್ಸಿನಲ್ಲಿ ದೊಡ್ಡವ

ఉదాహరణ : ರಾಮನು ದಶರಥನ ಜ್ಯೇಷ್ಠ ಪುತ್ರ.

పర్యాయపదాలు : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


ఇతర భాషల్లోకి అనువాదం :

जो उम्र में बड़ा हो।

राम दशरथ के ज्येष्ठ पुत्र थे।
जेठ, जेठा, ज्येष्ठ, बड़ा

అర్థం : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ

ఉదాహరణ : ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.

పర్యాయపదాలు : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ ಧ್ವನಿ, ದೊಡ್ಡ ಸ್ವರ


ఇతర భాషల్లోకి అనువాదం :

ऊँचे स्वर से उच्चारण किया हुआ।

उन्हें उदात्त स्वर ही सुनाई पड़ता है।
उदात्त

Bearing a stress or accent.

An iambic foot consists of an unstressed syllable followed by a stressed syllable as in `delay'.
accented, stressed