అర్థం : ದೇವರಿಂದ ಮಾಡಿದಂತಹ
ఉదాహరణ :
ದೈವ ಕೃಪೆಯಿಂದ ಅವನು ಬದುಕಿದನು.
పర్యాయపదాలు : ದೈವ, ದೈವದ, ದೈವಿಕವಾದ, ದೈವಿಕವಾದಂತಹ
ఇతర భాషల్లోకి అనువాదం :
అర్థం : ದೇವರಿಗೆ ಸಂಬಂದಿಸಿದುದು
ఉదాహరణ :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
పర్యాయపదాలు : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವದತ್ತವಾದಂತಹ, ದೈವಿಕ, ದೈವಿಕವಾದ, ದೈವಿಕವಾದಂತಹ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
ఇతర భాషల్లోకి అనువాదం :
అర్థం : ಪ್ರಾರಂಭ ಅಥವಾ ಸಂಯೋಗದಿಂದ ಆಗುವಂತಹ
ఉదాహరణ :
ದೈವಿಕವಾದ ಘಟನೆಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ.
పర్యాయపదాలు : ಈಶ್ವರೀಯವಾದ, ಈಶ್ವರೀಯವಾದಂತ, ಈಶ್ವರೀಯವಾದಂತಹ, ದೈವ ಸಂಬಂಧದ, ದೈವ ಸಂಬಂಧವಾದ, ದೈವ ಸಂಬಂಧವಾದಂತ, ದೈವ ಸಂಬಂಧವಾದಂತಹ, ದೈವಿಕವಾದ, ದೈವಿಕವಾದಂತಹ
ఇతర భాషల్లోకి అనువాదం :