అర్థం : ತನ್ನ ದೇಶದ ಬಗೆಗೆ ಅಭಿಮಾನ ಪ್ರೀತಿ ಇಲ್ಲದಿರುವುದು
ఉదాహరణ :
ದೇಶಪ್ರೇಮವಿಲ್ಲದ ಕೆಲಜನರು ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ.
పర్యాయపదాలు : ದೇಶಪ್ರೇಮವಿಲ್ಲದಂತ, ದೇಶಪ್ರೇಮವಿಲ್ಲದಂತಹ, ಸ್ವದೇಶಾಭಿಮಾನವಿಲ್ಲದ, ಸ್ವದೇಶಾಭಿಮಾನವಿಲ್ಲದಂತ, ಸ್ವದೇಶಾಭಿಮಾನವಿಲ್ಲದಂತಹ
ఇతర భాషల్లోకి అనువాదం :
जिसने देश के प्रति द्रोह किया हो।
देशद्रोही व्यक्ति को मौत की सज़ा मिलनी चाहिए।