అర్థం : ಯಾವುದಾದರೂ ಗಂಭೀರ ಆರೋಪದ ಮೇಲೆ ತನ್ನ ಸ್ವಂತ ಸ್ಥಳದಿಂದ ಅಥವಾ ದೇಶ ರಾಜ್ಯದಿಂದ ಹೊರಗಟ್ಟುವ ಒಂದು ಬಗೆಯ ಶಿಕ್ಷೆ
ఉదాహరణ :
ದೇಶದ ಗುಪ್ತದಳದ ಮಾಹಿತಿಯನ್ನು ಅನ್ಯದೇಶಕ್ಕೆ ರವಾನಿಸಿದ ಆರೋಪದ ಮೇಲೆ ಸೈನಿಕನೊಬ್ಬನನ್ನು ಗಡಿಪಾರು ಮಾಡಲಾಗಿದೆ.
పర్యాయపదాలు : ಗಡಿಪಾರು, ದೇಶ ಭ್ರಷ್ಟತೆ, ದೇಶಭ್ರಷ್ಟತೆ
ఇతర భాషల్లోకి అనువాదం :
देश से निकाले जाने का दंड।
ब्रिटिश राज्य में स्वतंत्रता सेनानियों को देश निकाले की सजा दी जाती थी।The act of expelling a person from their native land.
Men in exile dream of hope.