అర్థం : ಆ ಮಂದಿರದಲ್ಲಿ ದೇವಿಯ ಮೂರ್ತಿಯನ್ನು ಸ್ಥಾಪನೆ ಮಾಡಿ ಪೂಜೆ ಮಾಡಲಾಗುತ್ತದೆ
ఉదాహరణ :
ಆ ದೇವಿಮಂದಿರವು ಭಕ್ತರ ಆಕರ್ಷಣೀಯ ಕೇಂದ್ರ.
పర్యాయపదాలు : ದೇವಿ ಮಂದಿರ, ದೇವಿಮಂದಿರ, ದೇವಿಯ ಗುಡಿ, ದೇವಿಯ ದೇವಸ್ಥಾನ, ದೇವಿಯ-ಗುಡಿ, ದೇವಿಯ-ದೇವಸ್ಥಾನ, ದೇವಿಸ್ಥಾನ, ದೇವೀ ಮಂದಿರ, ದೇವೀ-ಮಂದಿರ, ದೇವೀಮಂದಿರ
ఇతర భాషల్లోకి అనువాదం :
वह मंदिर जिसमें किसी देवी की मूर्ति स्थापित करके उसकी पूजा की जाती हो।
यह देवीमंदिर श्रद्धालुओं के आकर्षण का केंद्र है।Place of worship consisting of an edifice for the worship of a deity.
temple