అర్థం : ಕ್ರೈಸ್ತ ಧರ್ಮದ ಅನುಸಾರವಾಗಿ ಯಾರೂ ಭಗವಂತನ ಸೇವೆ ಮಾಡುತ್ತಾರೂ ಅವರ ಆಜ್ಞೆಯನ್ನು ಪಾಲನೆ ಮಾಡುವವರು ಅವರು ಸ್ವರ್ಗೀಯ ವಿಶಿಷ್ಟ ಆತ್ಮವೆಂದು ಅನಿಸಿಕೊಳ್ಳುತ್ತಾರೆ
ఉదాహరణ :
ದೇವ-ದೂತರಿಗೆ ರೆಕ್ಕೆಗಳು ಇರುತ್ತದೆ.
పర్యాయపదాలు : ದೇವ-ದೂತ
ఇతర భాషల్లోకి అనువాదం :
అర్థం : ಈಶ್ವರನ ಸಂದೇಶವನ್ನು ಮನುಷ್ಯರುಗಳಿಗೆ ತಲುಪಿಸುವವವನು (ವಿಶೇಷವಾಗಿ ಮುಸ್ಲೀಮ್)
ఉదాహరణ :
ಏಸು, ಮೊಹಮ್ಮದ್, ಯಹೂದಿಗಳನ್ನು ಪೈಗಂಬರರು ಎಂದು ನಂಬಲಾಗುತ್ತದೆ. ಕೆಲವು ಜನರು ಬಾಬಾರನ್ನು ದೇವದೂತ ಎಂದು ನಂಬುತ್ತಾರೆ.
పర్యాయపదాలు : ಪೈಗಂಬರ
ఇతర భాషల్లోకి అనువాదం :
Someone who speaks by divine inspiration. Someone who is an interpreter of the will of God.
prophet