అర్థం : ದೇವತೆಗಳ ವರ್ಗ ಅಥವಾ ಸಮೂಹ
ఉదాహరణ :
ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.
పర్యాయపదాలు : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ
ఇతర భాషల్లోకి అనువాదం :
అర్థం : ಹೆಣ್ಣು ದೇವತೆ
ఉదాహరణ :
ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು
పర్యాయపదాలు : ದೇವಿ, ಹೆಣ್ಣು ದೇವತೆ
ఇతర భాషల్లోకి అనువాదం :
A female deity.
goddess