అర్థం : ಯಾವುದೋ ಒಂದರ ಸತ್ಯಾಂಶವನ್ನು ಪ್ರಮಾಣ ಮುಂತಾದವುಗಳ ಮೂಲಕ ದೃಢೀಕರಿಸಲು ಆಗದೆ ಇರುವುದು
ఉదాహరణ :
ದೃಢಪಡಿಸದ ಪ್ರಮಾಣ ಪತ್ರ ಹಾಕಿದ ಕಾರಣ ನಿಮ್ಮ ಅವೇದನೆಯನ್ನು ವಿಚಾರ ಮಾಡಲಿಲ್ಲ.
పర్యాయపదాలు : ದೃಢಪಡಿಸದಂತ, ದೃಢಪಡಿಸದಂತಹ, ಸಮರ್ಥಿಸದ, ಸಮರ್ಥಿಸದಂತ, ಸಮರ್ಥಿಸದಂತಹ
ఇతర భాషల్లోకి అనువాదం :
Lacking proof or substantiation.
unverified