అర్థం : ಆಳವಾಗಿರುವ ಅವಸ್ಥೆ
ఉదాహరణ :
ಸಮುದ್ರದ ಆಳ ಅಗಾಧವಾಗಿದೆ.
పర్యాయపదాలు : ಅಳತೆ, ಆಳ, ಗಾಂಭೀರ್ಯ
ఇతర భాషల్లోకి అనువాదం :
The quality of being physically deep.
The profundity of the mine was almost a mile.అర్థం : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ
ఉదాహరణ :
ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.
పర్యాయపదాలు : ಅಚಲ, ಅಚಲತೆ, ಅಲುಗಾಡದೆ, ಕದಲದೆ, ಮಿಸುಕಾಡದೆ, ಸ್ಥಿರತೆ
ఇతర భాషల్లోకి అనువాదం :
कंपित न होने की अवस्था, क्रिया या भाव।
देखने पर कई वस्तुओं में अकंपन दिखता है पर उनके अंदर कंपन होता रहता है।A state of no motion or movement.
The utter motionlessness of a marble statue.అర్థం : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
ఉదాహరణ :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
పర్యాయపదాలు : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
ఇతర భాషల్లోకి అనువాదం :
Persevering determination to perform a task.
His diligence won him quick promotions.అర్థం : ಯಾರೋ ಒಬ್ಬರು ತಮ್ಮ ವಿಚಾರ ಮುಂತಾದವುಗಳ ಬಗೆಗೆ ದೃಢವಾಗಿ ಇರುವರೋ
ఉదాహరణ :
ದೃಢತೆ ಇರುವ ವ್ಯಕ್ತಿಗಳು ಎಲ್ಲಾ ಸಂದರ್ಭದಲ್ಲೂ ತನ್ನ ವಿಚಾರವೇ ಸರಿ ಎಂದು ಸಮರ್ಥನೆ ಮಾಡುತ್ತಾನೆ.
ఇతర భాషల్లోకి అనువాదం :
जो अपने मत या विचार आदि पर दृढ़ रहता है।
दृढ़मतपूर्ण व्यक्ति हर हालत में अपने ही मत का समर्थन करता है।