పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೂರು అనే పదం యొక్క అర్థం.

ದೂರು   ನಾಮಪದ

అర్థం : ಯಾವುದೇ ವ್ಯವಹಾರ ಕಾರ್ಯ ನಡತೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಲು ಅದಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವುದು

ఉదాహరణ : ನನ್ನ ಮೇಲೆ ದೂರು ನೀಡಲಾಗಿದೆ.

పర్యాయపదాలు : ನಿಂದೆ


ఇతర భాషల్లోకి అనువాదం :

किसी के व्यवहार,कार्य आदि से दुखी होकर उससे या उसके किसी संबंधित से उत्पन्न दुख कहने की क्रिया।

उसकी झूठी शिकायत से मुझे डाँट खानी पड़ी।
उपालंभ, उपालम्भ, उलाहना, कंप्लेंट, कंप्लैंट, कम्प्लेन्ट, कम्प्लैन्ट, गिला, शिकवा, शिकायत

An expression of grievance or resentment.

complaint

అర్థం : ಆ ಮಾತು, ಶಬ್ದ, ತತ್ವ, ಮುಂತಾದವುಗಳು ವ್ಯಾಪಕವಾದ ಅಥವಾ ಸಾಮಾನ್ಯ ನಿಯಮ ಮುಂತಾದುಗಳ ವಿರುದ್ಧ ಇರುವುದು

ఉదాహరణ : ಈ ನಿಯಮಕ್ಕೆ ಕೆಲವು ಅಪವಾದವಿದೆ.

పర్యాయపదాలు : ಅಪವಾದ, ಕೆಟ್ಟ ಹೆಸರು


ఇతర భాషల్లోకి అనువాదం :

वह बात, शब्द, तत्त्व आदि जो किसी व्यापक या सामान्य नियम आदि के विरुद्ध हो।

इस नियम के कुछ अपवाद भी हैं।
अपवाद, अववाद

An instance that does not conform to a rule or generalization.

All her children were brilliant; the only exception was her last child.
An exception tests the rule.
exception

ದೂರು   ಗುಣವಾಚಕ

అర్థం : ದೂರಿನಿಂದ ಕೂಡಿದಂತಹ ಅಥವಾ ನಿಂದನೆಯಿಂದ ಕೂಡಿದಂತಹ

ఉదాహరణ : ಅವನು ರಾಷ್ಟ್ರಪತಿಗೆ ಒಂದು ದೂರಿನ ಪತ್ರವನ್ನು ಬರೆದನು.

పర్యాయపదాలు : ಚಾಡಿ, ಚಾಡಿಯ, ದೂರಿನ, ನಿಂದನೆಯ, ನಿಂದೆ


ఇతర భాషల్లోకి అనువాదం :

शिकायत भरा या शिकायत से युक्त।

उसने राष्ट्रपति को एक शिकायती पत्र लिखा।
अपवादक, अपवादिक, अपवादी, शिकायती

Expressing pain or dissatisfaction of resentment.

A complaining boss.
complaining, complaintive