అర్థం : ದೂರ ಮಾಡುವಂತಹ
ఉదాహరణ :
ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.
పర్యాయపదాలు : ದೂರಮಾಡುವ, ದೂರಮಾಡುವಂತ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ
ఇతర భాషల్లోకి అనువాదం :
అర్థం : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
ఉదాహరణ :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
పర్యాయపదాలు : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ, ಸರಿಸು
ఇతర భాషల్లోకి అనువాదం :