పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದೂರಮಾಡುವ అనే పదం యొక్క అర్థం.

ದೂರಮಾಡುವ   ಗುಣವಾಚಕ

అర్థం : ಯಾರ ಒಬ್ಬರನ್ನು ಉಚ್ಚಾಟನೆ ಮಾಡಿಲಾಗಿದೆಯೋ

ఉదాహరణ : ಬೇರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯ ಮೇಲೆ ತಾಂತ್ರಿಕನ ದೃಷ್ಠಿ ಬಿದ್ದಿತ್ತು.

పర్యాయపదాలు : ದೂರ ಮಾಡಿದ, ಬೇರೆ ಮಾಡಿದ, ಬೇರ್ಪಟ್ಟ


ఇతర భాషల్లోకి అనువాదం :

जिस पर उच्चाटन का प्रयोग किया गया हो।

तांत्रिक की नज़र उच्चाटित व्यक्ति की गतिविधियों पर है।
उच्चाटित

అర్థం : ದೂರ ಮಾಡುವಂತಹ

ఉదాహరణ : ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.

పర్యాయపదాలు : ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ


ఇతర భాషల్లోకి అనువాదం :

दूर करने वाला।

यह एक दाग़ विलोपक रसायन है।
विलोपक

అర్థం : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ

ఉదాహరణ : ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.

పర్యాయపదాలు : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ, ಸರಿಸು


ఇతర భాషల్లోకి అనువాదం :

जो अपने स्थान से हटा दिया गया हो।

वह विस्थापित वस्तुओं को फिर से उनके स्थान पर रख रही थी।
अवकृष्ट, अवलुंचित, अवलुञ्चित, धता, विस्थापित, स्थानच्युत, हटाया