అర్థం : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ
ఉదాహరణ :
ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.
పర్యాయపదాలు : ದುರ್ಬೀನು, ದೂರದರ್ಶಕ-ಯಂತ್ರ, ದೂರದರ್ಶಕಯಂತ್ರ
ఇతర భాషల్లోకి అనువాదం :