అర్థం : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು
ఉదాహరణ :
ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.
పర్యాయపదాలు : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ
ఇతర భాషల్లోకి అనువాదం :
वह काम जो किसी को धोखे में डाल कर कोई स्वार्थ साधने के लिए किया जाए।
उसने छल से पूरी जायदाद अपने नाम करा ली।అర్థం : ಸಮಾಜ ಭಾಹಿರವಾದ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಂಡವ ಅಥವಾ ಇನ್ನೊಬ್ಬರಿಗೆ ಕೆಡುಕು ಬಯಸುವ ಮತ್ತು ತನ್ನ ಸ್ವಾರ್ಥಕ್ಕಾಗಿ ಎಂತಹ ಕೆಲಸವನ್ನೂ ಮಾಡಲು ಹಿಂಜರಿಯದವ
ఉదాహరణ :
ದುಷ್ಟತನದ ವ್ಯಕ್ತಿ ಎಂತಹ ಕೆಟ್ಟಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ.
ఇతర భాషల్లోకి అనువాదం :
अनैतिक होने की अवस्था या भाव।
अनैतिकता व्यक्ति को रसातल का मार्ग दिखाती है।అర్థం : ತುಂಬಾ ಕೆಟ್ಟದಾದ ಅಥವಾ ದುಷ್ಟತನವಾದ
ఉదాహరణ :
ಮನುಸ್ಮೃತಿಯಲ್ಲಿ ಮೀನನ್ನು ತಿನ್ನುವಂತಹ ಪ್ರಾಣಿಗಳನ್ನು ಅತ್ಯಂತ ಕೆಟ್ಟ ಪ್ರಾಣಿ ಎಂದು ಹೇಳಲಾಗಿದೆ.
పర్యాయపదాలు : ಅತಿನಿಕೃಷ್ಟ, ಅತಿನಿಕೃಷ್ಟವಾದ, ಅತಿನಿಕೃಷ್ಟವಾದಂತ, ಅತಿನಿಕೃಷ್ಟವಾದಂತಹ, ಅತ್ಯಂತ ಕೆಟ್ಟ, ಅತ್ಯಂತ ಕೆಟ್ಟದಾದ, ಅತ್ಯಂತ ಕೆಟ್ಟದಾದಂತ, ಅತ್ಯಂತ ಕೆಟ್ಟದಾದಂತಹ, ದುಷ್ಟತನವಾದ, ದುಷ್ಟತನವಾದಂತ, ದುಷ್ಟತನವಾದಂತಹ