పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದುಷ್ಕಾರ್ಯ అనే పదం యొక్క అర్థం.

ದುಷ್ಕಾರ್ಯ   ನಾಮಪದ

అర్థం : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು

ఉదాహరణ : ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.

పర్యాయపదాలు : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ತಪ್ಪಿತ, ದುಷ್ಟೃತ್ಯ, ದೊಡ್ಡ ತಪ್ಪು, ನಿಯಮ-ಭಂಗ, ಪಾತಕ


ఇతర భాషల్లోకి అనువాదం :

वह अनुचित कार्य जिससे किसी को हानि पहुँचे।

कभी-कभी हम अनजाने में भी अपराध कर बैठते हैं।
अपराध

అర్థం : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು

ఉదాహరణ : ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.

పర్యాయపదాలు : ಕೆಟ್ಟ ಕೆಲಸ, ದುಷ್ಕೃತ್ಯ


ఇతర భాషల్లోకి అనువాదం :

बुरा कर्म या वह कर्म जिसे करना बुरा हो।

तुमको तुम्हारे दुष्कर्म की सज़ा अवश्य मिलेगी।
करतूत, कारसतानी, कुकर्म, कुकृत्य, दुष्कर्म, दुष्कृत्य

Improper or wicked or immoral behavior.

misbehavior, misbehaviour, misdeed