పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದುರ್ಬೀನು అనే పదం యొక్క అర్థం.

ದುರ್ಬೀನು   ನಾಮಪದ

అర్థం : ದೂರದ ವಸ್ತುಗಳು ಹತ್ತಿರದಲ್ಲಿದ್ದಂತೆ ದೊಡ್ಡದಾಗಿ ಕಾಣಿಸುವ ಯಂತ್ರ

ఉదాహరణ : ದುರ್ಬೀನಿನಿಂದ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು.

పర్యాయపదాలు : ಇಕ್ಕಣ್ಣ ದೂರದರ್ಶಕ


ఇతర భాషల్లోకి అనువాదం :

वह यंत्र जिससे दूर की वस्तुएँ पास, साफ और बड़ी दिखाई देती हैं तथा जिससे दोनों आँखों से एक साथ देख सकते हैं।

हम दूरबीन से दूर की वस्तुओं को साफ और स्पष्ट देख सकते हैं।
दुरबीन, दुर्बीन, दूरदर्शक यंत्र, दूरबीन

అర్థం : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ

ఉదాహరణ : ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.

పర్యాయపదాలు : ದೂರದರ್ಶಕ ಯಂತ್ರ, ದೂರದರ್ಶಕ-ಯಂತ್ರ, ದೂರದರ್ಶಕಯಂತ್ರ


ఇతర భాషల్లోకి అనువాదం :

दूर की वस्तुओं की छवि को बड़ा करके दिखाने वाला एक यंत्र।

मुम्बई के तारागृह में आकाश के ग्रह, नक्षत्रों को देखने के लिए दूरबीन लगी है।
टेलिस्कोप, टेलीस्कोप, दूरबीन

A magnifier of images of distant objects.

scope, telescope