పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದುರ್ಬಲವಾಗು అనే పదం యొక్క అర్థం.

ದುರ್ಬಲವಾಗು   ಕ್ರಿಯಾಪದ

అర్థం : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

ఉదాహరణ : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

పర్యాయపదాలు : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


ఇతర భాషల్లోకి అనువాదం :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

అర్థం : ಶಾರೀರಿಕ ಶಕ್ತಿಯು ಕಡಿಮೆಯಾಗುವ ಕ್ರಿಯೆ

ఉదాహరణ : ವಯಸ್ಸಾದ ನಂತರ ಶರೀರ ದುರ್ಬಲವಾಗುತ್ತದೆ.

పర్యాయపదాలు : ಆಶಕ್ತನಾಗು


ఇతర భాషల్లోకి అనువాదం :

किसी प्रकार की अनिष्ट, अप्रिय, बाधक या विपरीत घटना अथवा परिस्थिति के कारण किसी की शारीरिक एवं मानसिक शक्ति का कम होना।

बुढ़ापे में शरीर दुर्बल हो जाता है।
खिलाड़ियों का मनोबल किसी भी स्थिति में नहीं टूटना चाहिए।
अशक्त होना, क्षीण होना, टूटना, दुर्बल होना

Become weaker.

The prisoner's resistance weakened after seven days.
weaken

అర్థం : ದುರ್ಬಲವಾಗುವ ಪ್ರಕ್ರಿಯೆ

ఉదాహరణ : ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.

పర్యాయపదాలు : ಕ್ಷೀಣಿಸು, ಸೊರಗು


ఇతర భాషల్లోకి అనువాదం :

दुर्बल बनाना।

पड़ोसिन ने ताना मार-मारकर बहू को सुखा दिया है।
सुखाना

Make weak.

Life in the camp drained him.
debilitate, drain, enfeeble

అర్థం : ಶರೀರದಲ್ಲಿರುವ ಶಕ್ತಿಯು ಅಥವಾ ಮಾಂಸಕಂಡಗಳು ಕುಂದುವ ಅಥವಾ ದುರ್ಬಲವಾಗು ಪ್ರಕ್ರಿಯೆ

ఉదాహరణ : ರೋಗಿಯ ಶರೀರಿ ದಿನ-ದಿನಕ್ಕೆ ದುರ್ಬಲವಾಗುತ್ತಿದೆ.


ఇతర భాషల్లోకి అనువాదం :

शरीर के माँसल भाग का कम होना।

रोगी का शरीर दिन-प्रतिदिन छँट रहा है।
छँटना

Become weaker.

The prisoner's resistance weakened after seven days.
weaken

అర్థం : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

ఉదాహరణ : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

పర్యాయపదాలు : ಒಡೆ, ತುಂಡಾಗು, ಮುರಿ

అర్థం : ಶರೀರದಲ್ಲಿ ಬಿಗಿತ ಅಥವಾ ಎಳೆತದಿಂದಾಗಿ ದುರ್ಬಲವಾಗುವ ಪ್ರಕ್ರಿಯೆ

ఉదాహరణ : ಶೀತ-ನೆಗಡೆ, ಜ್ವರದಿಂದಾಗಿ ಶರೀರ ದುರ್ಬಲವಾಗುತ್ತದೆ.


ఇతర భాషల్లోకి అనువాదం :

शरीर में ऐंठन या तनाव लिए हुए पीड़ा होना (विशेषकर हड्डियों एवं जोड़ों में)।

सर्दी-जुकाम, बुखार आदि में शरीर टूटता है।
टूटना, फूटना

Feel physical pain.

Were you hurting after the accident?.
ache, hurt, suffer