అర్థం : ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿ
ఉదాహరణ :
ಭ್ರಷ್ಟಾಚಾರಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆಭ್ರಷ್ಟಾಚಾರಿಗಳು ದೇಶವನ್ನು ಬರಿದಾಗಿಸುತ್ತಿದ್ದಾರೆ.
పర్యాయపదాలు : ದುಷ್ಟ, ಭ್ರಷ್ಟ, ಭ್ರಷ್ಟಾಚಾರಿ
ఇతర భాషల్లోకి అనువాదం :
అర్థం : ಕೆಟ್ಟ ಚರಿತ್ರೆ ಹೊಂದುವ ಅವಸ್ಥೆ ಅಥವಾ ಭಾವನೆ
ఉదాహరణ :
ಕೆಟ್ಟ ಚರಿತ್ರೆಯಿಂದ ದೂರ ಉಳಿಯಬೇಕು
పర్యాయపదాలు : ಕೆಟ್ಟ ಚರಿತ್ರೆ, ಚರಿತ್ರಾ ಹೀನ, ಚರಿತ್ರಾಹೀನ, ದುರ್ವರ್ತನೆ
ఇతర భాషల్లోకి అనువాదం :
दुश्चरित्र होने की अवस्था या भाव।
दुश्चरित्रता से बचना चाहिए।అర్థం : ದುರ್ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ಅಥವಾ ಗುಣ
ఉదాహరణ :
ದುರಾಚಾರಿ ವ್ಯಕ್ತಿಗಳ ಮಾತನ್ನು ನಂಬುವುದು ಕಷ್ಠ.
పర్యాయపదాలు : ದುರಾಚಾರಿಗಳಾದ, ದುರಾಚಾರಿಗಳಾದಂತ, ದುರಾಚಾರಿಗಳಾದಂತಹ, ದುರ್ಜನ, ದುರ್ಜನರಾದ, ದುರ್ಜನರಾದಂತ, ದುರ್ಜನರಾದಂತಹ
ఇతర భాషల్లోకి అనువాదం :