సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬಲತ್ಕಾರವನ್ನು ಮಾಡಿರುವವನು
ఉదాహరణ : ಜನರು ಅತ್ಯಾಚಾರಿಯನ್ನು ಚೆನ್ನಾಗಿ ಹೊಡೆದು ಅರ್ಥ ಸತ್ತವನ್ನಾಗಿ ಮಾಡಿದರು.
పర్యాయపదాలు : ಅತ್ಯಾಚಾರಿ, ಕಾಮುಕ, ಬಲತ್ಕಾರಿ
ఇతర భాషల్లోకి అనువాదం :हिन्दी English
वह जिसने बलात्कार किया हो।
Someone who forces another to have sexual intercourse.
అర్థం : ತಮ್ಮ ಮತ ಅಥವಾ ಸಂಪ್ರದಾಯದ ವಿಷಯಗಳನ್ನು ತೆಗೆದು ಕೊಂಡು ಹಠಮಾಡುವ ಪ್ರವೃತ್ತಿ
ఉదాహరణ : ಹಿಂದೂಗಳು ಹಾಗೂ ಮುಸಲ್ಮಾನರ ದುರಾಗ್ರಹಿಗಳು ಆಯೋಧ್ಯಾ ವಿವಾಧದ ಕಾರಣರಾಗಿದ್ದಾರೆ.
పర్యాయపదాలు : ಹಟಮಾರಿ
अपने मत या संप्रदाय की बात लेकर अड़े रहने की प्रवृत्ति।
Excessive intolerance of opposing views.
ఆప్ స్థాపించండి