అర్థం : ಪರಿಶ್ರಮ ಪಡುವ ವ್ಯಕ್ತಿ
ఉదాహరణ :
ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.
పర్యాయపదాలు : ಉತ್ಸಾಹಿ, ಉದ್ಯೋಗಶೀಲ, ಕಷ್ಟಪಡುವವ, ಪರಿಶ್ರಮ ಮಾಡುವವ, ಪರಿಶ್ರಮ-ಮಾಡುವವ, ಪರಿಶ್ರಮಿ, ಪಾರಿಶ್ರಮಿಕ, ಸತತೋದ್ಯೋಗಿ
ఇతర భాషల్లోకి అనువాదం :
One who works strenuously.
toiler