అర్థం : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ
ఉదాహరణ :
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.
పర్యాయపదాలు : ದುಃಖದ, ದುಃಖದಂತ, ನೋವಿನ, ನೋವಿನಂತ, ನೋವಿನಂತಹ, ಯಾತನೆಯ, ಯಾತನೆಯಂತ, ಯಾತನೆಯಂತಹ
ఇతర భాషల్లోకి అనువాదం :
Causing physical discomfort.
Bites of black flies are more than irritating; they can be very painful.అర్థం : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು
ఉదాహరణ :
ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.
పర్యాయపదాలు : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ
ఇతర భాషల్లోకి అనువాదం :
Causing or marked by grief or anguish.
A grievous loss.అర్థం : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ
ఉదాహరణ :
ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.
పర్యాయపదాలు : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ
ఇతర భాషల్లోకి అనువాదం :
जिसका चित्त दुखी होकर किसी बात से हट गया हो।
तुम्हारा उदास चेहरा ही बता रहा है कि तुम काफ़ी परेशान हो।Experiencing or showing sorrow or unhappiness.
Feeling sad because his dog had died.