అర్థం : ಯಾರಿಗಾದರೂ ದುಃಖವನ್ನು ಉಂಟುಮಾಡು
ఉదాహరణ :
ಮಗನು ಮನೆ ಬಿಟ್ಟು ಹೋದಾಗ ತಂದೆಗೆ ತುಂಬಾ ನೋವಾಯಿತು.
పర్యాయపదాలు : ದುಃಖ ಪಡಿಸು, ದುಃಖವುಂಟುಮಾಡು, ನೋವು ಕೊಡು, ನೋವು ನೀಡು, ನೋವು ಮಾಡು, ನೋವುಂಟುಮಾಡು ದುಃಖ ನೀಡು
ఇతర భాషల్లోకి అనువాదం :
అర్థం : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು
ఉదాహరణ :
ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.
పర్యాయపదాలు : ತ್ರಾಸ ಕೊಡು, ತ್ರಾಸವಾಗು, ದುಃಖವಾಗು, ನೋವಾಗು
ఇతర భాషల్లోకి అనువాదం :