పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ದಿಶೆ అనే పదం యొక్క అర్థం.

ದಿಶೆ   ನಾಮಪದ

అర్థం : ಯಾವುದೇ ವಿಶೇಷ ಕಾರ್ಯ, ಪರಿಸ್ಥಿತಿ ಇತ್ಯಾದಿ ನಡೆಯುವ ಅಥವಾ ಘಟಿಸುವ ಸ್ಥಿತಿ

ఉదాహరణ : ನಿಮಗೆ ಶಿಕ್ಷಣದ ಜೊತೆಗೆ ಉದ್ಯೋಗದ ದಿಶೆ ಸಹ ಬದಲಾಗಬೇಕು.

పర్యాయపదాలు : ದಿಕ್ಕು


ఇతర భాషల్లోకి అనువాదం :

किसी विशेष कार्य, परिस्थिति आदि के होने या घटने की स्थिति।

आपको शिक्षा के साथ ही उद्योग की दिशा भी बदलनी होगी।
दिशा

అర్థం : ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ

ఉదాహరణ : ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.

పర్యాయపదాలు : ಪಕ್ಕ, ಪಾರ್ಶ್ವ, ಮಗ್ಗಲು


ఇతర భాషల్లోకి అనువాదం :

काँख और कमर के बीच का वह भाग जहाँ पसलियाँ होती हैं।

सीमा अपने पति के पहलू में सिमट गई।
पहल, पहलू, पार्श्व

The side between ribs and hipbone.

flank

అర్థం : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ

ఉదాహరణ : ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.

పర్యాయపదాలు : ದಿಕ್ಕು, ಭಾಗ


ఇతర భాషల్లోకి అనువాదం :

क्षितिज वृत्त के चार माने हुए विभागों में से किसी एक ओर का विस्तार।

मेरा घर यहाँ से उत्तर दिशा में है।
हवा का रुख बदल गया है।
ककुभ, ककुभा, दिक्, दिशा, रुख, रुख़

The spatial relation between something and the course along which it points or moves.

He checked the direction and velocity of the wind.
direction

అర్థం : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ

ఉదాహరణ : ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.

పర్యాయపదాలు : ಆಕಾಂಕ್ಷೆ, ಆಶೆ, ಆಸೆ, ಭರವಸೆ, ಹಾರೈಕೆ


ఇతర భాషల్లోకి అనువాదం :

मन का यह भाव कि अमुक कार्य हो जाएगा या अमुक पदार्थ हमें मिल जाएगा।

हमें उससे ऐसे व्यवहार की आशा नहीं थी।
आशंसा, आशा, आस, आसरा, आसा, आसार, उम्मीद, तवक़्को, तवक्को, प्रत्याशा

The general feeling that some desire will be fulfilled.

In spite of his troubles he never gave up hope.
hope