అర్థం : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿತವಾಗಿರುವ ದೇವರು
ఉదాహరణ :
ವೇದಗಳಲ್ಲಿಯೂ ಸೂರ್ಯ ದೇವನ ಪೂಜಾ ವಿಧಾನವಿದೆ.
పర్యాయపదాలు : ಆಧಿತ್ಯ, ದಿನಮಣಿ, ದಿವಾಕರ, ದ್ಯುತಿಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಾರ್ತಾಂಡ, ರವಿ, ಸೂರ್ಯ ದೇವ, ಸೂರ್ಯ-ದೇವ, ಸೂರ್ಯದೇವ
ఇతర భాషల్లోకి అనువాదం :
हिन्दू धर्मग्रंथों में वर्णित एक देवता।
वेदों में भी सूर्यदेव की पूजा का विधान है।An important god of later Hinduism. The sun god or the sun itself worshipped as the source of warmth and light.
suryaఅర్థం : ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು
ఉదాహరణ :
ಸೌರಮಂಡಲದಲ್ಲಿ ಸೂರ್ಯ ಒಂದು ದೊಡ್ಡ ಬುಗ್ಗೆನಕ್ಷತ್ರ.
పర్యాయపదాలు : ಅಂಶಮಾಲಿನ್, ಅದಿತ್ಯ, ಅರಣಿ, ಅರುಣ, ಅರ್ಕ, ಅಸುರ, ಇನ, ಖಗಪತಿ, ಜಗತ್ಸಾಕ್ಷಿನ್, ತಮೋಹರ, ದಿನೇಶ, ದಿವಾಕರ, ಧ್ವಾಂತರಾಶಿ, ನಭೋಮಣಿ, ಪುಷ್ಕರ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಿಹೀರ, ಯಮಪುತ್ರ, ರವಿ, ಸವಿತಾ, ಸೂರ್ಯ
ఇతర భాషల్లోకి అనువాదం :
हमारे सौर जगत का वह सबसे बड़ा और ज्वलंत तारा जिससे सब ग्रहों को गर्मी और प्रकाश मिलता है।
सूर्य सौर ऊर्जा का एक बहुत बड़ा स्रोत है।అర్థం : ವೈದ್ಯಶಾಸ್ತ್ರದ ದೇವರು
ఉదాహరణ :
ಸೂರ್ಯ ಸೌರಮಂಡಲದ ಒಂದು ಗ್ರಹ.
పర్యాయపదాలు : ದಿನಮಣಿ, ದಿವಸೇಂದ್ರ, ದಿವಾಕರ, ನೇಸರ, ಪ್ರಭಾಕರ, ಭಾಸ್ಕರ, ಮಾರ್ತಂಡ, ಮಾರ್ತಾಂಡ, ಮಿತ್ರ, ರವಿ, ಸೂರ್ಯ, ಸೂರ್ಯ ದೇವ, ಸೂರ್ಯ-ದೇವ
ఇతర భాషల్లోకి అనువాదం :
Hindu god of friendship and alliances. Usually invoked together with Varuna as a supporter of heaven and earth.
mitra